ಇಂದಿನಿಂದ ಬೆಳಗಾವಿ ಮಾರ್ಗವಾಗಿ ಪಂಢರಪುರಕ್ಕೆ ರೈಲು ಸಂಚಾರ: ಭಕ್ತರಿಗೆ ಅನುಕೂಲ - maharashtra
ಭಕ್ತರ ಅನುಕೂಲಕ್ಕಾಗಿ ಇಂದಿನಿಂದ ಪಂಢರಪುರಕ್ಕೆ ವಿಶೇಷ ಪ್ಯಾಸೆಂಜರ್ ರೈಲು ಸಂಚಾರ ಆರಂಭವಾಗಿದೆ.
train
ಚಿಕ್ಕೋಡಿ :ಮಹಾರಾಷ್ಟ್ರದ ಶ್ರೀಕ್ಷೇತ್ರ ಪಂಢರಪುರಕ್ಕೆ ತೆರಳುವ ಭಕ್ತರ ಅನುಕೂಲಕ್ಕಾಗಿ ಇಂದಿನಿಂದ ಜುಲೈ 15ರವರೆಗೆ ಹುಬ್ಬಳ್ಳಿ-ಪಂಢರಪುರ, ಪಂಢರಪುರ-ಹುಬ್ಬಳ್ಳಿ ವಿಶೇಷ ಪ್ಯಾಸೆಂಜರ್ ರೈಲು (06527) ಸಂಚರಿಸಲಿದೆ.