ಚಿಕ್ಕೋಡಿ: ಸಂಕೇಶ್ವರದ ಕೆಎಸ್ಆರ್ಟಿಸಿ ಡಿಪೋದ ಹಳೆಯ ಕ್ವಾಟ್ರಸ್ನಲ್ಲಿ ಅಪರಿಚಿತ ಶವ ಪತ್ತೆಯಾಗಿದೆ.
ಸುಟ್ಟು ಕರಕಲಾದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ - chikodi crime news "
ಪಾಳು ಬಿದ್ದ ಡಿಪೋ ಕ್ವಾಟ್ರಸ್ನಲ್ಲಿ ಸುಮಾರು 8 ದಿನದ ಹಿಂದೆ ಆಗಿರುವ ಘಟನೆ ಎನ್ನಲಾಗಿದೆ.ಸ್ಥಳಕ್ಕೆ ಸಂಕೇಶ್ವರ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.
ಸುಟ್ಟು ಕರಕಲಾದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಪಾಳು ಬಿದ್ದ ಡಿಪೋ ಕ್ವಾಟ್ರಸ್ನಲ್ಲಿ ಸುಮಾರು 8 ದಿನದ ಹಿಂದೆ ಆಗಿರುವ ಘಟನೆ ಎನ್ನಲಾಗಿದೆ. ಸ್ಥಳೀಯರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಸಂಕೇಶ್ವರ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.