ಬೆಂಗಳೂರು :ಬೆಳಗ್ಗೆಯಿಂದನಗರದಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಜನಜಂಗುಳಿ ಕಂಡು ಬರುತ್ತಿದೆ.
ತಡ ರಾತ್ರಿಯಿಂದಲೇ ರೈಲಿಗಾಗಿ ಕಾಯುತ್ತಿರುವ ಜನರು ಗಂಟು-ಮೂಟೆ ಕಟ್ಟಿಕೊಂಡು ಪಯಣಕ್ಕೆ ಮುಂದಾಗಿದ್ದಾರೆ. ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದ್ದು, ಕುಟುಂಬ ಸಮೇತರಾಗಿ ರೈಲು ನಿಲ್ದಾಣಕ್ಕೆ ಆಗಮಿಸುತ್ತಿದ್ದಾರೆ.

ಇವರಲ್ಲಿ ಬಿಹಾರ, ಜಾರ್ಖಾಂಡ್, ಒಡಿಸಾಗೆ ತೆರಳುವ ಕಾರ್ಮಿಕರೇ ಹೆಚ್ಚಾಗಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ನೆರೆದಿರುವ ಜನರಲ್ಲಿ ಹೆಚ್ಚಾಗಿ ರೈಲನ್ನು ಅವಲಂಬಿಸಿರುವ ಕಾರ್ಮಿಕರು ಕಾಣಸಿಗುತ್ತಿದ್ದಾರೆ.
ಓದಿ:ಹೊರ ರಾಜ್ಯಗಳಿಂದ ಬಂದವ್ರಿಗೆ ಬೆಳಗಾವಿ ರೈಲು ನಿಲ್ದಾಣದಲ್ಲಿಲ್ಲ ತಪಾಸಣೆ