ಬೆಂಗಳೂರು:ರಾಜ್ಯದಲ್ಲಿನ ಪ್ರಮುಖ ಜಲಾಶಯಗಳಲ್ಲಿನ ಇಂದಿನ ನೀರಿನ ಮಟ್ಟ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.
ಕೆ.ಆರ್.ಸಾಗರ
- ನೀರಿನ ಮಟ್ಟ : 124.70 ಅಡಿ
- ಗರಿಷ್ಟ ಮಟ್ಟ : 124.80 ಅಡಿ
- ಒಳಹರಿವು : 23489 ಕ್ಯೂಸೆಕ್
- ಹೊರಹರಿವು : 28481 ಕ್ಯೂಸೆಕ್
- ಸಂಗ್ರಹ : 49.312 ಟಿಎಂಸಿ
ಹೇಮಾವತಿ ಜಲಾಶಯ
- ಗರಿಷ್ಠ ಮಟ್ಟ : 2922.00 ಅಡಿ ( 37.103 ಟಿಎಂಸಿ)
- ಇಂದಿನ ಮಟ್ಟ : 2921.27 (36.39 ಟಿಎಂಸಿ)
- ಒಳಹರಿವು : 10493 ಕ್ಯೂಸೆಕ್
- ನದಿಗೆ ಬಿಟ್ಟ ನೀರು : 7600 ಕ್ಯೂಸೆಕ್
- ಎಡದಂಡೆ ನಾಲೆಗೆ : 3200 ಕ್ಯೂಸೆಕ್
- ಬಲದಂಡೆ ನಾಲೆಗೆ : 300 ಕ್ಯೂಸೆಕ್
- ಬಲಮೇಲ್ದಂಡೆಗೆ : 600 ಕ್ಯೂಸೆಕ್
- ಒಟ್ಟು ಹೊರಹರಿವು : 11700 ಕ್ಯೂಸೆಕ್
ಕಬಿನಿ ಜಲಾಶಯ
- ಗರಿಷ್ಠ ಮಟ್ಟ : 84 ಅಡಿ.
- ಇಂದಿನ ಮಟ್ಟ : 83.58 ಅಡಿ.
- ಕಳೆದ ವರ್ಷ ಇದೇ ದಿನ : 80.17 ಅಡಿ.
- ಒಳ ಹರಿವು : 6743 ಕ್ಯೂಸೆಕ್
- ಹೊರಹರಿವು : 6750 ಕ್ಯೂಸೆಕ್
- ಕಳೆದ ವರ್ಷ : 79577 ಕ್ಯೂಸೆಕ್
ತುಂಗಭದ್ರಾ ಜಲಾಶಯ
- ಇಂದಿನ ನೀರಿನ ಮಟ್ಟ : 1633.00 ಅಡಿ
- ಗರಿಷ್ಟ ಮಟ್ಟ :1633 ಅಡಿ
- ನೀರಿನ ಸಂಗ್ರಹ : 100.855 ಟಿಎಂಸಿ
- ಒಳಹರಿವು : 78724 ಕ್ಯೂಸೆಕ್
- ಹೊರ ಹರಿವು : 78436 ಕ್ಯೂಸೆಕ್