ಬೆಂಗಳೂರು :ರಾಜ್ಯದಲ್ಲಿಂದು 397 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. 5 ಜನ ಸೋಂಕಿನಿಂದ ಮೃತಪಟ್ಟಿದ್ದಾರೆ.
ಇಂದು 603 ಮಂದಿ ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 11408 ಇದೆ. ಈವರೆಗೆ ಒಟ್ಟು 2930867 ಮಂದಿ ಬಿಡುಗಡೆಯಾಗಿದ್ದಾರೆ. ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 2980170ಕ್ಕೆ ಏರಿದೆ. ಮೃತಪಟ್ಟವರ ಸಂಖ್ಯೆ 37866ಕ್ಕೆ ಏರಿಕೆಯಾಗಿದೆ.