ಬೆಂಗಳೂರು: ಜೆ.ಪಿ.ಪಾರ್ಕ್ ಆಟದ ಮೈದಾನ ಮತ್ತು ವಾರ್ಡ್ ಲಗ್ಗೆರೆ ಡಾ.ವಿಷ್ಣುವರ್ಧನ್ ಆಟದ ಮೈದಾನ(ರಾಕ್ಷಸಿಹಳ್ಳ)ದಲ್ಲಿ ಮಹಾಶಿವರಾತ್ರಿ ಹಬ್ಬದ ಹಿನ್ನೆಲೆ 30 ಅಡಿಗಳ ಶಿವನ ವಿಗ್ರಹ ಸ್ಥಾಪಿಸಿ ಆಹೋ ರಾತ್ರಿ ಜಾಗರಣೆ, ಮನರಂಜನಾ ಕಾರ್ಯಕ್ರಮಗಳು ನಡೆಯುತ್ತಿವೆ.
ರಾಜಧಾನಿಯಲ್ಲಿ ಅದ್ಧೂರಿ ಶಿವರಾತ್ರಿ : ರಾಜೇಶ್ ಕೃಷ್ಣನ್ರಿಂದ ಸ್ವರ ಸಂಭ್ರಮ - ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್, ಶಾಸಕ ಮುನಿರತ್ನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಯಶವಂತಪುರದ ಕೊರೊನಾ ವಾರಿಯರ್ಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ರಾಜಧಾನಿಯಲ್ಲಿ ಅದ್ಧೂರಿ ಅಹೋರಾತ್ರಿ ಶಿವರಾತ್ರಿ ಸಂಭ್ರಮ
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್, ಶಾಸಕ ಮುನಿರತ್ನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಯಶವಂತಪುರದ ಕೊರೊನಾ ವಾರಿಯರ್ಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ರಾಜೇಶ್ ಕೃಷ್ಣನ್ ಸ್ವರ ಸಂಭ್ರಮ ನಡೆಯುತ್ತಿದ್ದು, ಹಲವು ಹೆಸರಾಂತ ಗಾಯಕರಿಂದ ಹಾಡುಗಳ ಜಾಗರಣೆ ಬೆಳಗಿನವರೆಗೂ ನಡೆಯಲಿದೆ. ಸಹಸ್ರಾರು ಸಂಖ್ಯೆಯಲ್ಲಿ ಜನ ಸಾಗರ ನೆರೆದಿದೆ.
Last Updated : Mar 12, 2021, 9:04 AM IST