ಬೆಂಗಳೂರು:ನಗರದಲ್ಲಿ ಕೊರೊನಾ ವೈರಸ್ ಜಾಗೃತಿಯ ಹೊರತಾಗಿಯೂ ಸಾರ್ವಜನಿಕರು ಮಾಸ್ಕ್ ಧರಿಸದೇ ವಾಹನ ಚಾಲನೆ ಹಾಗೂ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಹೀಗಾಗಿ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ನೇತೃತ್ವದಲ್ಲಿ ಬಿಬಿಎಂಪಿ ಇಲಾಖೆಯ ಆರೋಗ್ಯಾಧಿಕಾರಿಗಳು, ಮಾರ್ಷಲ್ಗಳು ಮತ್ತು ಇನ್ಸ್ಪೆಕ್ಟರ್ ತಂಡ ಭರ್ಜರಿ ಕಾರ್ಯಾಚರಣೆ ನಡೆಸಿದೆ.
ಪ್ರಕರಣದ ಸಂಖ್ಯೆ ಹಾಗೂ ದಂಡ ವಸೂಲಿ :
* ಬಾಣಸವಾಡಿ 630 ಕೇಸ್- 1,26,000 ರೂ.
* ರಾಮಮೂರ್ತಿನಗರ 162 ಕೇಸ್ - 32,400 ರೂ.
* ಹೆಣ್ಣೂರು 337 ಕೇಸ್- 67,400 ರೂ.
* ಕೆ.ಜಿ ಹಳ್ಳಿ 226 ಕೇಸ್- 4,400 ರೂ.
* ಡಿ.ಜೆ. ಹಳ್ಳಿ 178 ಕೇಸ್- 35,600 ರೂ.
* ಹಲಸೂರು 183 ಕೇಸ್- 36,600 ರೂ,ದಂಡ ವಸೂಲಿಯಾಗಿದೆ.