ಕರ್ನಾಟಕ

karnataka

By

Published : May 13, 2023, 9:00 PM IST

ETV Bharat / state

12 ಸಚಿವರು, 56 ಹೊಸಮುಖ, 62 ಹಾಲಿ ಶಾಸಕರಿಗೆ ಸೋಲಿನ ರುಚಿ ತೋರಿಸಿದ ಮತದಾರ..!

ಬಿಜೆಪಿ ಹೈಕಮಾಂಡ್ ಟಿಕೆಟ್​ ಹಂಚುವ ವಿಚಾರದಲ್ಲಿ ಬಹಳ ಲೆಕ್ಕಾಚಾರ ನಡೆಸಿ ಅಭ್ಯರ್ಥಿಗಳಿಗೆ ಟಿಕೆಟ್​ ನೀಡಿದ್ದು,ಅದರಲ್ಲಿ ಸೋತವರು ಮತ್ತು ಗೆದ್ದವರು ಯಾರು ಎಂಬ ಮಾಹಿತಿ ಇಲ್ಲಿದೆ..

karnataka-election-result-bjp-candidate-statistics
12 ಸಚಿವರು, 56 ಹೊಸಮುಖ, 62 ಹಾಲಿ ಶಾಸಕರಿಗೆ ಸೋಲಿನ ರುಚಿ ತೋರಿಸಿದ ಮತದಾರ..!

ಬೆಂಗಳೂರು:ನಿರ್ಗಮಿತಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದ 12 ಸಚಿವರು ಚುನಾವಣೆಯಲ್ಲಿ ಸೋತಿದ್ದು, ಬಿಜೆಪಿ ಪ್ರಯೋಗ ಮಾಡಿ ನೀಡಿದ್ದ 75 ಹೊಸ ಮುಖದಲ್ಲಿ 19 ಅಭ್ಯರ್ಥಿಗಳು ಮಾತ್ರ ಗೆದ್ದಿದ್ದಾರೆ. 62 ಶಾಸಕರು ಸೋತಿದ್ದಾರೆ. ಈ ಕುರಿತ ಅಂಕಿ ಅಂಶ ಇಲ್ಲಿದೆ.

ಸೋತ ಸಚಿವರು- 12:

  1. ಗೋವಿಂದ ಕಾರಜೋಳ
  2. ಜೆ. ಸಿ. ಮಾಧುಸ್ವಾಮಿ
  3. ಬಿ. ಸಿ. ಪಾಟೀಲ
  4. ಶಂಕರ ಪಾಟೀಲ ಮುನೇನಕೊಪ್ಪ
  5. ಹಾಲಪ್ಪ ಆಚಾರ್
  6. ಬಿ. ಶ್ರೀರಾಮುಲು
  7. ಡಾ. ಕೆ. ಸುಧಾಕರ್‌
  8. ವಿ. ಸೋಮಣ್ಣ (ಎರಡು ಕಡೆ)
  9. ನಾರಾಯಣಗೌಡ
  10. ಬಿ. ಸಿ. ನಾಗೇಶ್‌
  11. ಮುರುಗೇಶ ನಿರಾಣಿ
  12. ಎಂ.ಟಿ.ಬಿ. ನಾಗರಾಜ್

ಬಿಜೆಪಿ 75 ಹೊಸ ಅಭ್ಯರ್ಥಿಗಳಲ್ಲಿ 19 ಅಭ್ಯರ್ಥಿಗಳು ಗೆಲುವು

  1. ಮಹದೇವಪುರ - ಮಂಜುಳ ಲಿಂಬಾವಳಿ
  2. ಹುಬ್ಬಳ್ಳಿ-ಧಾರವಾಡ ಕೇಂದ್ರ - ಮಹೇಶ್ ಟೆಂಗಿನಕಾಯಿ
  3. ಹುಕ್ಕೇರಿ - ನಿಖಿಲ್ ಕತ್ತಿ
  4. ಖಾನಾಪುರ - ವಿಠಲ್ ಹಲಗೇಕರ್
  5. ಬೈಂದೂರು - ಗುರುರಾಜ್ ಗಂಟಿಹೊಳೆ
  6. ಕಾಪು - ಗುರ್ಮೆ ಸುರೇಶ್ ಶೆಟ್ಟಿ
  7. ಕುಂದಾಪುರ - ಕಿರಣ್ ಕುಮಾರ್ ಕೊಡ್ಗಿ
  8. ಉಡುಪಿ - ಯಶಪಾಲ್ ಸುವರ್ಣ
  9. ಬೇಲೂರು - ಹುಲ್ಲಳ್ಳಿ ಸುರೇಶ್
  10. ಸಕಲೇಶಪುರ - ಸಿಮೆಂಟ್ ಮಂಜು
  11. ಸುಳ್ಯ - ಭಾಗೀರಥಿ ಮುರುಳ್ಯ
  12. ಶಿಕಾರಿಪುರ - ಬಿ. ವೈ. ವಿಜಯೇಂದ್ರ
  13. ಕೃಷ್ಣರಾಜ - ಟಿ. ಎ. ಶ್ರೀವತ್ಸ
  14. ದೊಡ್ಡಬಳ್ಳಾಪುರ - ಧೀರಜ್ ಮುನಿರಾಜು
  15. ಜಮಖಂಡಿ - ಜಗದೀಶ್ ಗುಡಗಂಟಿ
  16. ಬೀದರ್ ದಕ್ಷಿಣ - ಡಾ. ಶೈಲೇಂದ್ರ ಬೆಲ್ದಾಳೆ
  17. ಶಿರಹಟ್ಟಿ - ಡಾ. ಚಂದ್ರು ಲಮಾಣಿ
  18. ಶಿವಮೊಗ್ಗ ನಗರ - ಚೆನ್ನಬಸಪ್ಪ
  19. ಶಿಕಾರಿಪುರ - ಬಿ. ವೈ. ವಿಜಯೇಂದ್ರ

ಸೋತಿರುವ ಹಾಲಿ ಬಿಜೆಪಿ ಶಾಸಕರು

  1. ಅಥಣಿ - ಮಹೇಶ್ ಕುಮಟಳ್ಳಿ
  2. ಕುಡುಚಿ - ಪಿ.ರಾಜೀವ್
  3. ಕಿತ್ತೂರು - ಮಹಾಂತೇಶ್ ದೊಡ್ಡಗೌಡರ್
  4. ಕಾಗವಾಡ - ಶ್ರೀಮಂತ ಪಾಟೀಲ್
  5. ಕಿತ್ತೂರು - ಮಹಾಂತೇಶ್ ದೊಡ್ಡಗೌಡರ್
  6. ಮುದೋಳ್ - ಕಾರಜೋಳ
  7. ಬೀಳಗಿ - ಮುರುಗೇಶ್​​​ ನಿರಾಣಿ
  8. ಬಾಗಲಕೋಟೆ - ವೀರಣ್ಣ ಚರಂತಿಮಠ
  9. ಹುನಗುಂದ - ದೊಡ್ಡನಗೌಡ ಪಾಟೀಲ್
  10. ಮುದ್ದೇಬಿಹಾಳ - ಎ. ಎಸ್. ಪಾಟೀಲ್ ನಡಹಳ್ಳಿ
  11. ದೇವರಹಿಪ್ಪರಗಿ - ಸೋಮನಗೌಡ ಪಾಟೀಲ್
  12. ಸಿಂದಗಿ - ರಮೇಶ್ ಬೂಸನೂರು
  13. ಸುರಪುರ - ರಾಜುಗೌಡ
  14. ಯಾದಗಿರಿ - ಮುದ್ನಾಳ್
  15. ಸೇಡಂ - ರಾಜಕುಮಾರ್ ಪಾಟೀಲ್ ಸೇಡಂ
  16. ಕಲಬುರಗಿ ದಕ್ಷಿಣ - ದತ್ತಾತ್ರೇಯ ಪಾಟೀಲ್ ರೇವೂರ್​​
  17. ಆಳಂದ - ಸುಭಾಷ್ ಗುತ್ತೇದಾರ್
  18. ದೇವದುರ್ಗ - ಶಿವನಗೌಡ ನಾಯಕ್
  19. ಕನಕಗಿರಿ - ಬಸವರಾಜ್ ದಡೇಸಗೂರ್
  20. ಗಂಗಾವತಿ - ಪರಣ್ಣ ಮುನವಳ್ಳಿ
  21. ಯಲಬುರ್ಗಾ - ಹಾಲಪ್ಪ ಆಚಾರ್
  22. ರೋಣ - ಕಳಕಪ್ಪ ಬಂಡಿ
  23. ನವಲಗುಂದ - ಶಂಕರ್ ಪಾಟೀಲ್ ಮುನೇನಕೊಪ್ಪ
  24. ಧಾರವಾಡ - ಅಮೃತ್ ದೇಸಾಯಿ
  25. ಕಾರವಾರ - ರೂಪಾಲಿ ನಾಯ್ಕ್​
  26. ಶಿರಸಿ - ವಿಶ್ವೇಶ್ವರ ಹೆಗಡೆ ಕಾಗೇರಿ
  27. ಭಟ್ಕಳ - ಸುನೀಲ್ ನಾಯ್ಕ್
  28. ಬ್ಯಾಡಗಿ - ವಿರೂಪಾಕ್ಷಪ್ಪ ಬಳ್ಳಾರಿ
  29. ಹಿರೆಕೇರೂರು - ಬಿ.ಸಿ. ಪಾಟೀಲ್
  30. ರಾಣೇಬೆನ್ನೂರು - ಅರುಣ್ ಕುಮಾರ್ ಪೂಜಾರ್
  31. ಶಿರಗುಪ್ಪ - ಎಂ.ಎಸ್. ಸೋಮಲಿಂಗಪ್ಪ
  32. ಬಳ್ಳಾರಿ ಗ್ರಾಮೀಣ - ಶ್ರೀರಾಮುಲು
  33. ಬಳ್ಳಾರಿ ನಗರ - ಸೋಮಶೇಖರ್ ರೆಡ್ಡಿ
  34. ಚಿತ್ರದುರ್ಗ - ತಿಪ್ಪಾರೆಡ್ಡಿ
  35. ಹಿರಿಯೂರು - ಪೂರ್ಣಿಮಾ ಶ್ರೀನಿವಾಸ್
  36. ಜಗಳೂರು - ಎಸ್​​. ವಿ ರಾಮಚಂದ್ರ
  37. ಹರಪನಹಳ್ಳಿ - ಕರುಣಾಕರ್ ರೆಡ್ಡಿ
  38. ಹೊನ್ನಳ್ಳಿ - ರೇಣುಕಾಚಾರ್ಯ
  39. ಶಿವಮೊಗ್ಗ ಗ್ರಾಮಾಂತರ - ಅಶೋಕ್ ನಾಯಕ್
  40. ಸೊರಬ - ಕುಮಾರ್ ಬಂಗಾರಪ್ಪ
  41. ಸಾಗರ - ಹರತಾಳು ಹಾಲಪ್ಪ
  42. ಚಿಕ್ಕಮಗಳೂರು - ಸಿ ಟಿ ರವಿ
  43. ತರಿಕೆರೆ - ಡಿ. ಎಸ್. ಸುರೇಶ್
  44. ಕಡೂರು - ಬೆಳ್ಳಿಪ್ರಕಾಶ್
  45. ಚಿಕ್ಕನಾಯಕನಹಳ್ಳಿ - ಮಾಧುಸ್ವಾಮಿ
  46. ತಿಪಟೂರು - ಬಿ.ಸಿ. ನಾಗೇಶ್
  47. ತುರುವೆಕೆರೆ - ಮಸಾಲಾ ಜಯರಾಂ
  48. ಶಿರಾ - ಡಾ. ರಾಜೇಶ್ ಗೌಡ
  49. ಚಿಕ್ಕಬಳ್ಳಾಪುರ - ಡಾ. ಸುಧಾಕರ್
  50. ಹೊಸಕೋಟೆ - ಎಂ.ಟಿ.ಬಿ ನಾಗರಾಜ್
  51. ಕನಕಪುರ - ಆರ್.ಅಶೋಕ್
  52. ಚನ್ನಪಟ್ಟಣ - ಸಿ.ಪಿ. ಯೋಗಿಶ್ವರ್
  53. ಕೆ. ಆರ್. ಪೇಟೆ - ನಾರಾಯಣ್ ಗೌಡ
  54. ಹಾಸನ - ಪ್ರೀತಮ್ ಗೌಡ
  55. ಮಡಿಕೇರಿ - ಅಪ್ಪಚ್ಚು ರಂಜನ್
  56. ವಿರಾಜಪೇಟೆ - ಬೋಪಯ್ಯ
  57. ನಂಜನಗೂಡು - ಹರ್ಷವರ್ಧನ
  58. ಚಾಮರಾಜನಗರ - ನಾಗೇಂದ್ರ
  59. ವರುಣಾ - ವಿ. ಸೋಮಣ್ಣ
  60. ಕೊಳ್ಳೆಗಾಲ - ಎನ್. ಮಹೇಶ್
  61. ಚಾಮರಾಜನಗರ - ವಿ. ಸೋಮಣ್ಣ
  62. ಗುಂಡ್ಲುಪೇಟೆ - ನಿರಂಜನ್ ಕುಮಾರ್

ಇದನ್ನೂ ಓದಿ:ಹಾಲಿ ಶಾಸಕರ ಬದಲಿಗೆ ಹೊಸ ಮುಖಕ್ಕೆ ಮಣೆ: ಕೈ ಸುಟ್ಟುಕೊಂಡ ಬಿಜೆಪಿ

ABOUT THE AUTHOR

...view details