ಕರ್ನಾಟಕ

karnataka

30 ಜನರಿಗೆ ಕೊರೊನಾ ಸೋಂಕು ದೃಢ... ಜಲಸಂಪನ್ಮೂಲ ಇಲಾಖೆ ಮತ್ತೆ ಸೀಲ್-ಡೌನ್!

ಜಲಸಂಪನ್ಮೂಲ ಇಲಾಖೆಯಲ್ಲಿ ಏಕಕಾಲಕ್ಕೆ 30 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಜಲಸಂಪನ್ಮೂಲ ಇಲಾಖೆ ಮತ್ತೆ ಸೀಲ್​ ಡೌನ್​ ಮಾಡಲಾಗಿದೆ.

By

Published : Oct 15, 2020, 6:23 AM IST

Published : Oct 15, 2020, 6:23 AM IST

Coronavirus infects on 30 people, Coronavirus infects on 30 people in water resources department, water resources department, water resources department news, ಜಲ ಸಂಪನ್ಮೂಲ ಇಲಾಖೆಯಲ್ಲಿ 30 ಜನರಿಗೆ ಕೊರೊನಾ, ಜಲ ಸಂಪನ್ಮೂಲ ಇಲಾಖೆಯಲ್ಲಿ 30 ಜನರಿಗೆ ಕೊರೊನಾ ದೃಢ, ಜಲ ಸಂಪನ್ಮೂಲ ಇಲಾಖೆಯಲ್ಲಿ 30 ಜನರಿಗೆ ಕೊರೊನಾ ದೃಢ ಸುದ್ದಿ,
30 ಜನರಿಗೆ ಕೊರೊನಾ ಸೋಂಕು ದೃಢ

ಬೆಂಗಳೂರು: ಜಲ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆ ಪ್ರಧಾನ ಇಂಜಿನಿಯರಿಂಗ್ ಕಚೇರಿಯಲ್ಲಿರುವ ಸಿಬ್ಬಂದಿ ಹಾಗು ಅಧಿಕಾರಿಗಳಿಗೆ ಏಕಕಾಲಕ್ಕೆ ಕೊರೊನಾ ಸೋಂಕು ದೃಢಪಟ್ಟಿದೆ.

30 ಜನರಿಗೆ ಕೊರೊನಾ ಸೋಂಕು ದೃಢ

ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಕಾರಣ ಜಲಸಂಪನ್ಮೂಲ ಇಲಾಖೆ ಮೂರು ದಿನಗಳ ಸೀಲ್ ಡೌನ್ ಮಾಡಲಾಗಿದೆ. ಇನ್ನುಳಿದ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರಾಥಮಿಕ ಸಂಪರ್ಕಿತರಾಗಿರುವುದರಿಂದ ಅವರೆಲ್ಲರೂ ಹೋಂ ಕ್ವಾರಂಟೈನ್​ಗೆ ಒಳಪಡಲಿದ್ದಾರೆ.

ಕೊರೊನಾ ಸೋಂಕು ಹರಡಿರುವುದರಿಂದ ಇಂದು ಕಚೇರಿಗೆ ಸಂಪೂರ್ಣ ಸ್ಯಾನಿಟೈಸ್ ಮಾಡಲು ಸೂಚಿಸಲಾಗಿದೆ.

ABOUT THE AUTHOR

...view details