ಕರ್ನಾಟಕ

karnataka

ETV Bharat / state

ಟ್ಯಾನರಿ ರಸ್ತೆಯಲ್ಲಿ ಆಕಸ್ಮಿಕ ಅಗ್ನಿ ಅವಘಡ: ತಳ್ಳುವ ಬಂಡಿಗಳನ್ನು ನಿಲ್ಲಿಸಿದ್ದ ಶೆಡ್​ಗೆ ಬೆಂಕಿ - Accidental fire

ಟ್ಯಾನರಿ ರಸ್ತೆಯಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು, ತಳ್ಳುವ ಬಂಡಿಗಳನ್ನು ನಿಲ್ಲಿಸಿದ್ದ ಶೆಡ್​ಗೆ ಬೆಂಕಿ ತಗುಲಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.

Accidental fire on Tannery Road
ಆಕಸ್ಮಿಕ ಅಗ್ನಿ ಅವಘಡ: ತಳ್ಳುವ ಬಂಡಿಗಳನ್ನು ನಿಲ್ಲಿಸಿದ್ದ ಶೆಡ್ ಗೆ ಬೆಂಕಿ

By

Published : Apr 17, 2021, 1:44 PM IST

ಬೆಂಗಳೂರು:ನಗರದ ಟ್ಯಾನರಿ ರಸ್ತೆಯಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು, ತಳ್ಳುವ ಬಂಡಿಗಳನ್ನು ನಿಲ್ಲಿಸಿದ್ದ ಶೆಡ್​ಗೆ ಬೆಂಕಿ ತಗುಲಿದೆ.

ಕ್ಷಣಾರ್ಧದಲ್ಲಿ ಇಡೀ ಶೆಡ್​ಗೆ ಬೆಂಕಿ ಆವರಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಶುಕ್ರವಾರ ತಡರಾತ್ರಿ ಅವಘಡ ಸಂಭವಿಸಿದೆ.

ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೆ.ಜಿ. ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ABOUT THE AUTHOR

...view details