ಕರ್ನಾಟಕ

karnataka

ETV Bharat / sports

ಬಲಗೈ ಶಸ್ತ್ರಚಿಕಿತ್ಸೆ ಹಿನ್ನೆಲೆ: ಮೋಟೋಜಿಪಿ ಓಪನಿಂಗ್​ನಲ್ಲಿ ಭಾಗವಹಿಸುತ್ತಿಲ್ಲ ಎಂದ ಮಾರ್ಕ್​ ಮಾರ್​​ಕ್ವಿಜ್

ಬಲಗೈ ಶಸ್ತ್ರಚಿಕಿತ್ಸೆ ಹಿನ್ನೆಲೆ ಕತಾರ್​ನಲ್ಲಿ ನಡೆಯಲಿರುವ ಈ ಬಾರಿಯ ಮೋಟೋಜಿಪಿ ಓಪನಿಂಗ್​ ರೇಸ್​ನಲ್ಲಿ ಭಾಗವಹಿಸುತ್ತಿಲ್ಲ.

By

Published : Mar 23, 2021, 9:24 AM IST

Marc Marquez
ಬಲಗೈ ಶಸ್ತ್ರಚಿಕಿತ್ಸೆ

ಮ್ಯಾಡ್ರಿಡ್​:6 ಬಾರಿ ಮೋಟೋಜಿಪಿ ಚಾಂಪಿಯನ್​ ಆಗಿರುವ ಮಾರ್​​ಕ್ವಿಜ್ ಕತಾರ್​ನಲ್ಲಿ ನಡೆಯಲಿರುವ ಈ ಬಾರಿಯ ಮೋಟೋಜಿಪಿ ಓಪನಿಂಗ್​ ರೇಸ್​ನಲ್ಲಿ ಭಾಗವಹಿಸುತ್ತಿಲ್ಲ.

ಈ ಬಗ್ಗೆ ಸ್ವತಃ ಮಾರ್​​ಕ್ವಿಜ್ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡಿದ್ದಾರೆ. ವೈದ್ಯಕೀಯ ತಂಡ ತಪಾಸಣೆ ನಡೆಸಿ, ಎರಡು ಕತಾರ್ ರೇಸ್‌ಗಳಲ್ಲಿ ಭಾಗವಹಿಸದಂತೆ ನನಗೆ ಸಲಹೆ ನೀಡಿದೆ. ಆದ್ದರಿಂದ ಆದಷ್ಟು ಬೇಗ ಚೇತರಿಸಿಕೊಂಡು ಸ್ಪರ್ಧೆಗೆ ಮರಳುವುದಾಗಿ ಮಾರ್​​ಕ್ವಿಜ್ ಹೇಳಿದ್ದಾರೆ.

ಸ್ಪ್ಯಾನಿಷ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿನ ಅಪಘಾತದ ನಂತರ ಬಲಗೈ ಶಸ್ತ್ರಚಿಕಿತ್ಸೆಗೆ ಒಳಗಾದ ಮಾರ್​​ಕ್ವಿಜ್ ಕಳೆದ ಋತುವಿನ ಬಹುಪಾಲು ರೇಸ್​ಗಳಿಂದ ಹಿಂದೆ ಸರಿಯಬೇಕಾಯ್ತು.

ABOUT THE AUTHOR

...view details