ದುಬೈ: ಡೆಲ್ಲಿ ಕ್ಯಾಪಿಟಲ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ 10 ರನ್ಗಳಿಸುತ್ತಿದ್ದಂತೆ ಟಿ20 ಕ್ರಿಕೆಟ್ನಲ್ಲಿ 9 ಸಾವಿರ ರನ್ ಪೂರೈಸಿದ ಮೊದಲ ಭಾರತೀಯ ಬ್ಯಾಟ್ಸ್ಮನ್ ಎನಿಸಿಕೊಂಡರು.
ಟಿ20 ಕ್ರಿಕೆಟ್ನಲ್ಲಿ 9000 ರನ್ ಪೂರೈಸಿದ ವಿರಾಟ್.. ಈ ಸಾಧನೆ ಮಾಡಿದ ಮೊದಲ ಭಾರತೀಯ!! - RCB vs DC live score
ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್ 404 ಪಂದ್ಯಗಳಿಂದ 13,296 ರನ್ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದಾರೆ. ಪೊಲಾರ್ಡ್,10370 , ಶೋಯಬ್ ಮಲಿಕ್ 9926 ಮೆಕ್ಕಲಮ್ 9922, ಡೇವಿಡ್ ವಾರ್ನರ್ 9451 ಹಾಗೂ ಆ್ಯರೋನ್ ಫಿಂಚ್ 9148 ರನ್ಗಳಿಸಿ ಕೊಹ್ಲಿಗಿಂತ ಮುಂದಿದ್ದಾರೆ..
13ನೇ ಆವೃತ್ತಿಯ ಐಪಿಎಲ್ನ 19ನೇ ಪಂದ್ಯದಲ್ಲಿ ಕೊಹ್ಲಿ ಡೆಲ್ಲಿ ವಿರುದ್ಧ ಈ ಸಾಧನೆ ಮಾಡಿದ್ದಾರೆ. ವಿರಾಟ್ ಕೊಹ್ಲಿ 286ನೇ ಪಂದ್ಯದಲ್ಲಿ 9000 ರನ್ ಗಡಿ ದಾಟಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಬ್ಯಾಟ್ಸ್ಮನ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 2794 ರನ್ಗಳಿಸಿದ್ರೆ, ಐಪಿಎಲ್ನಲ್ಲಿ 5516 ರನ್ಗಳಿಸಿ ಎರಡರಲ್ಲೂ ಗರಿಷ್ಠ ಸ್ಕೋರರ್ ಆಗಿದ್ದಾರೆ.
ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್ 404 ಪಂದ್ಯಗಳಿಂದ 13,296 ರನ್ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದಾರೆ. ಪೊಲಾರ್ಡ್,10370, ಶೋಯಬ್ ಮಲಿಕ್ 9926 ಮೆಕ್ಕಲಮ್ 9922, ಡೇವಿಡ್ ವಾರ್ನರ್ 9451 ಹಾಗೂ ಆ್ಯರೋನ್ ಫಿಂಚ್ 9148 ರನ್ಗಳಿಸಿ ಕೊಹ್ಲಿಗಿಂತ ಮುಂದಿದ್ದಾರೆ.