ಕರ್ನಾಟಕ

karnataka

ETV Bharat / sitara

ಅನಂತ್​ನಾಗ್ ಜೊತೆ ಪವರ್ ಸ್ಟಾರ್ ಪುನೀತ್​​​ ಯುಗಾದಿ ಸಂಭ್ರಮ

ಕನ್ನಡ ಚಿತ್ರರಂಗದ ಎವರ್ ಗ್ರೀನ್ ಹೀರೋ ಅನಂತ್ ನಾಗ್ ಹಾಗೂ ಪವರ್​ ಸ್ಟಾರ್​ ಪುನೀತ್​ ರಾಜಕುಮಾರ್​​ ಹಿಂದೂಗಳ ಹೊಸ ವರ್ಷ ಯುಗಾದಿಯನ್ನು ಸಂಭ್ರಮದಿಂದ ಸ್ವಾಗತಿಸಿದ್ದಾರೆ.

ಅನಂತ್ ನಾಗ್,ಪುನೀತ್​ ರಾಜಕುಮಾರ್​​

By

Published : Apr 6, 2019, 4:02 PM IST

ಸಹಜವಾಗಿ ಅನಂತ್ ಹಬ್ಬಗಳಿಗೆ ವಿಶ್ ಮಾಡೋದು ಅಪರೂಪ. ಆದರೆ, ಈ ಯುಗಾದಿ ಇವರಿಗೆ ಸ್ಪೆಷಲ್. ಯಾಕಂದ್ರೆ ಅವರು ಆ್ಯಕ್ಟ್ ಮಾಡಿರೋ 'ಕವಲುದಾರಿ' ಸಿನಿಮಾ ಇದೇ ತಿಂಗಳು 12ರಂದು ಪ್ರೇಕ್ಷಕರ ಮುಂದೆ ಬರ್ತಿದೆ. ಈ ಖುಷಿಯಲ್ಲಿರುವ ಅನಂತ್ ಯುಗಾದಿ ಹಬ್ಬಕ್ಕೆ ವಿಶೇಷವಾಗಿ ವಿಶ್ ಮಾಡಿದ್ದಾರೆ.

ಅನಂತ್ ನಾಗ್,ಪುನೀತ್​ ರಾಜಕುಮಾರ್​​

ಇನ್ನು ಕವಲುದಾರಿ ಪವರ್ ಸ್ಟಾರ್​ ಪುನೀತ್ ರಾಜ್‍ಕುಮಾರ್ ನಿರ್ಮಾಣ ಸಂಸ್ಥೆ ಪಿಆರ್​ಕೆ ಪ್ರೊಡಕ್ಷನ್ ಬ್ಯಾನರ್ ನಿರ್ಮಾಣದ ಚಿತ್ರ. ಈಗಾಗಲೇ ಆಫೀಶಿಯಲ್ ಟ್ರೇಲರ್ ಬಿಡುಗಡೆ ಆಗಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಈ ಹೊಸ ವರ್ಷದ ಖುಷಿಯಲ್ಲಿರೋ ಅಪ್ಪು ಕೂಡ ಯುಗಾದಿ ಹಬ್ಬಕ್ಕೆ ತಮ್ಮೆಲ್ಲಾ ಕೋಟ್ಯಂತರ ಅಭಿಮಾನಿಗಳಿಗೆ ಶುಭಾಶಯ ಕೋರಿದ್ದಾರೆ. ಹಾಗೇ ಇದೇ ತಿಂಗಳು 12ರಂದು ಕವಲುದಾರಿ ಚಿತ್ರ ರಿಲೀಸ್ ಆಗುತ್ತಿದೆ. ಥಿಯೇಟರ್​​​ಗೆ ಹೋಗಿ ಸಿನಿಮಾ ನೋಡಿ ಅಂತಾ ಹೇಳಿದ್ದಾರೆ.

ABOUT THE AUTHOR

...view details