ಕರ್ನಾಟಕ

karnataka

ETV Bharat / sitara

'ತಲೈವಿ'ಯ ಮತ್ತೊಂದು ಪಾತ್ರ ರಿವೀಲ್​​ : MGR ಪಾತ್ರಕ್ಕೆ ಬಣ್ಣ ಹಚ್ಚುವರು ಇವರೇ ನೋಡಿ

ತಲೈವಿ ಸಿನಿಮಾವನ್ನು ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಜೀವನದ ಆಧಾರದ ಮೇಲೆ ನಿರ್ಮಾಣ ಮಾಡಲಾಗುತ್ತಿದೆ.  ಇನ್ನು ಜಯಲಲಿತಾ ರಾಜಕೀಯ ಜೀವನದಲ್ಲಿ ಎಂಜಿಆರ್​ ಪಾತ್ರವೂ ಇದ್ದು, ಈ ಪಾತ್ರಕ್ಕೆ  ಅರವಿಂಗ್​ ಸ್ವಾಮಿ ಬಣ್ಣ ಹಚ್ಚುತ್ತಿದ್ದಾರೆ. ಈ ಪಾತ್ರವನ್ನು ಚಿತ್ರ ತಂಡ ಇಂದು ಪರಿಚಯಿಸಿದೆ.

By

Published : Jan 17, 2020, 2:37 PM IST

Arvind Swami astonishes as MGR in first look pics
'ತಲೈವಿ'ಯ ಮತ್ತೊಂದು ಪಾತ್ರ ರಿವೀಲ್​​

ಇಂದು ತಮಿಳುನಾಡು ಮಾಜಿ ಮುಖ್ಯ ಮಂತ್ರಿ ಎಂ ಜಿ ರಾಮಚಂದ್ರನ್​​ ಹುಟ್ಟುಹಬ್ಬ. ಇದರ ನೆನಪಿಗಾಗಿ ಕಂಗನಾ ರಣಾವತ್​​ ಅಭಿನಯದ ತಲೈವಿ ಸಿನಿಮಾದಲ್ಲಿ ಒಂದು ಪಾತ್ರವನ್ನು ಪರಿಚಯಿಸಲಾಗಿದೆ. ಅದು ಬೇರೆ ಯಾವುದೂ ಅಲ್ಲ ಎಂಜಿಆರ್​ ಪಾತ್ರ.

ಹೌದು ತಲೈವಿ ಸಿನಿಮಾವನ್ನು ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಜೀವನದ ಆಧಾರದ ಮೇಲೆ ನಿರ್ಮಾಣ ಮಾಡಲಾಗುತ್ತಿದೆ. ಇನ್ನು ಜಯಲಲಿತಾ ರಾಜಕೀಯ ಜೀವನದಲ್ಲಿ ಎಂಜಿಆರ್​ ಪಾತ್ರವೂ ಇದ್ದು, ಈ ಪಾತ್ರಕ್ಕೆ ಅರವಿಂಗ್​ ಸ್ವಾಮಿ ಬಣ್ಣ ಹಚ್ಚುತ್ತಿದ್ದಾರೆ. ಈ ಪಾತ್ರವನ್ನು ಚಿತ್ರ ತಂಡ ಇಂದು ಪರಿಚಯಿಸಿದೆ.

ಇನ್ನು ತಲೈವಿ ಸಿನಿಮಾಕ್ಕೆ ವಿಜಯ್​ ಆಕ್ಷನ್​ ಕಟ್​ ಹೇಳಿದ್ದು, ವಿಷ್ಣು ವರ್ಧನ್​ ಇಂದುರಿ ಬಂಡವಾಳ ಹೂಡಿದ್ದಾರೆ.

For All Latest Updates

ABOUT THE AUTHOR

...view details