ಚಿರಂಜೀವಿ ಸರ್ಜಾ ಹಾಗು ಮೇಘನಾ ರಾಜ್ ಕುಟುಂಬದಲ್ಲಿ ಗಂಡು ಮಗುವಿನ ಆಗಮನದಿಂದ ಹಬ್ಬದ ಸಂಭ್ರಮ ಮನೆ ಮಾಡಿದೆ.
ವಿಡಿಯೋ ಕಾಲ್ ಮೂಲಕ ಮೊಮ್ಮಗನ ನೋಡಿ ಖುಷಿಪಟ್ಟ ಅರ್ಜುನ್ ಸರ್ಜಾ - ಮೇಘನಾ ರಾಜ್ಗೆ ಹೆರಿಗೆ
ಅರ್ಜುನ್ ಸರ್ಜಾ ಸಿನಿಮಾ ಶೂಟಿಂಗ್ ಇರೋ ಕಾರಣ ಮನೆಯಿಂದ ಹೊರಗಿದ್ದು, ಮೊಮ್ಮಗನನ್ನು ವಿಡಿಯೋ ಕಾಲ್ ಮೂಲಕವೇ ನೋಡಿ ಖುಷಿಪಟ್ಟಿದ್ದಾರೆ.
ವಿಡಿಯೋ ಕಾಲ್ ಮೂಲಕ ಮೊಮ್ಮಗನನ್ನ ನೋಡಿ ಖುಷಿಪಟ್ಟ ಸರ್ಜುನ್ ಸರ್ಜಾ
ಆದರೆ ಚಿರಂಜೀವಿ ಸರ್ಜಾ ಮಾವ ಅರ್ಜುನ್ ಸರ್ಜಾ ಮಾತ್ರ ಸಿನಿಮಾ ಶೂಟಿಂಗ್ ಇರೋ ಕಾರಣ, ನಿನ್ನೆ ಕುಟುಂಬದ ಜೊತೆಗಿರಲು ಆಗಿರಲಿಲ್ಲ. ಆದರೆ ಅವರು ತಮ್ಮ ಮೊಮ್ಮಗನನ್ನು ವಿಡಿಯೋ ಕಾಲ್ ಮೂಲಕ ನೋಡಿ ಖುಷಿ ಪಟ್ಟಿದ್ದಾರೆ.
ಇಂದು ತಮ್ಮ ಕುಟುಂಬ ಸಮೇತರಾಗಿ ಬೆಂಗಳೂರಿಗೆ ಬಂದು ಜೂನಿಯರ್ ಚಿರುವನ್ನು ನೋಡಲು ಕಾತರನಾಗಿದ್ದೇನೆ ಅಂತಾ ಅರ್ಜುನ್ ಸರ್ಜಾ ವಿಡಿಯೋ ಕಾಲ್ ಮೂಲಕ ತಮ್ಮ ಕುಟುಂಬಕ್ಕೆ ಹೇಳಿದ್ದಾರೆ.