ಕನ್ನಡದ ಬಿಗ್ ಬಾಸ್ ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ. ಇದ್ರಿಂದ ಬಿಗ್ ಬಾಸ್ ನೋಡುಗರ ಹಾರ್ಟ್ ಬೀಟ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಯಾರು ಫೈನಲ್ಗೆ ಬರ್ತಾರೆ, ಯಾರು ರನ್ನರ್ ಅಪ್ ಆಗ್ತಾರೆ ಅನ್ನೋ ಕುತೂಹಲ ಎಲ್ಲರ ಮನದಲ್ಲೂ ಮನೆ ಮಾಡಿದೆ.
ಶೈನ್ ಶೆಟ್ಟಿಯ ಆ ನಿಜ ರೂಪ ಬಿಚ್ಚಿಟ್ಟ ನಿರೂಪಕಿ!
ಶೈನ್ ಶೆಟ್ಟಿ ಗೆಲ್ಲಲೆಂದು ಸೀರಿಯಲ್ನ ನಟ-ನಟಿಯರು ಆಶಿಸುತ್ತಿದ್ದಾರೆ. ಅಲ್ಲದೆ ಜನರಲ್ಲಿ ವೋಟ್ ಮಾಡಲೆಂದು ಮನವಿ ಮಾಡುತ್ತಿದ್ದಾರೆ. ನಾಗಿಣಿ ಧಾರಾವಾಹಿಯ ದೀಕ್ಷಿತ್ ಶೆಟ್ಟಿ, ಸುಬ್ಬ ಲಕ್ಷ್ಮಿ ಸಂಸಾರದ ಚಂದು ಗೌಡ, ನಟ ಯಶವಂತ್, ನಟಿ, ನಿರೂಪಕಿ ಕಾವ್ಯಾ ಶಾಸ್ತ್ರಿ, ಲಕ್ಷ್ಮಿ ಬಾರಮ್ಮ ಧಾರಾವಾಹಿಯ ನೇಹಾ ಗೌಡ ಶೈನ್ ಶೆಟ್ಟಿ ಗೆಲ್ಲಲೆಂದು ಆಶಿಸಿದ್ದಾರೆ.
ಈ ನಡುವೆ ಶೈನ್ ಶೆಟ್ಟಿ ಗೆಲ್ಲಲೆಂದು ಸೀರಿಯಲ್ನ ನಟ-ನಟಿಯರು ಆಶಿಸುತ್ತಿದ್ದಾರೆ. ಅಲ್ಲದೆ ಜನರಲ್ಲಿ ವೋಟ್ ಮಾಡಲೆಂದು ಮನವಿ ಮಾಡುತ್ತಿದ್ದಾರೆ. ಜನರಿಗೆ ಮನವಿ ಮಾಡಿರುವ ನಾಗಿಣಿ ಧಾರಾವಾಹಿಯ ದೀಕ್ಷಿತ್ ಶೆಟ್ಟಿ, ಸುಬ್ಬ ಲಕ್ಷ್ಮಿ ಸಂಸಾರದ ಚಂದು ಗೌಡ, ನಟ ಯಶವಂತ್, ನಟಿ, ನಿರೂಪಕಿ ಕಾವ್ಯಾ ಶಾಸ್ತ್ರಿ, ಲಕ್ಷ್ಮಿ ಬಾರಮ್ಮ ಧಾರಾವಾಹಿಯ ನೇಹಾ ಗೌಡ ಶೈನ್ ಶೆಟ್ಟಿ ಗೆಲ್ಲಲೆಂದು ಆಶಿಸಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿರುವ ಕಾವ್ಯಾ ಶಾಸ್ತ್ರಿ, ಎಲ್ಲರ ಬಾಯಲ್ಲು ಬರುವ ಒಂದು ಮುಖ್ಯ ಹೆಸರು ಅಂದ್ರೆ ಶೈನ್ ಶೆಟ್ಟಿ. ಯಾಕಂದ್ರೆ ಅವನು ಆಟದಲ್ಲಿ ಇರಬಹುದು, ಮನರಂಜನೆಯಾಗಿರಬಹುದು, ತರ್ಲೆ ಮಾಡೋದ್ರಲ್ಲಿ ಅಥವಾ ಕೇರ್ ಮಾಡೋದ್ರಲ್ಲಿ ಇದ್ದಾನೆ. ನನಗೆ ಶೈನ್ 8-9 ವರ್ಷದಿಂದ ಗೊತ್ತು. ಹೊರಗೆ ಹೇಗೆ ಕಾಳಜಿ ತೋರಿಸುತ್ತಿದ್ದಾನೋ, ಒಳಗೂ ಕೂಡ ಹಾಗೇ ಇದ್ದಾನೆ ಎಂದು ಹೇಳುವ ಮೂಲಕ ಶೈನ್ಗೆ ವೋಟ್ ಮಾಡಿ ಎಂದು ಕೇಳಿಕೊಂಡಿದ್ದಾರೆ.