ಕರ್ನಾಟಕ

karnataka

By

Published : Jul 28, 2021, 6:45 AM IST

ETV Bharat / sitara

ಮಾಧ್ಯಮಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ಕೃತಿ ಸನೋನ್

ಲಾಕ್​ಡೌನ್​​ನಿಂದಾಗಿ ಕೃತಿ ನಟನೆಯ ಕೆಲ ಚಿತ್ರಗಳಿನ್ನೂ ರಿಲೀಸ್ ಆಗಿಲ್ಲ. ಇತ್ತೀಚಿಗೆ ‘ಮಿಮಿ’ ಚಿತ್ರ ಬಿಡುಗಡೆಯಾಗಿದ್ದು, ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಜೊತೆಗೆ ಅಕ್ಷಯ್ ನಟನೆಯ ‘ಬಚ್ಚನ್ ಪಾಂಡೆ’, ‘ಭೇಡಿಯಾ’ ಮತ್ತು ಪ್ರಭಾಸ್ ನಟನೆಯ ಆದಿಪುರುಷ್ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ.

Kriti Sanon
ಕೃತಿ ಸನೋನ್

ಹೀರೋಪಂತಿ ಸಿನಿಮಾ ಮೂಲದ ಬಾಲಿವುಡ್​​​ಗೆ ಎಂಟ್ರಿಕೊಟ್ಟ ಗ್ಲಾಮರ್ ನಟಿ ಕೃತಿ ಸನೋನ್ ನಿನ್ನೆ​​ ತಮ್ಮ 31ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಮಾಡ್ಡೊಕ್ ಫಿಲ್ಮ್​​ ಆಫೀಸ್​​​ನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ತಮ್ಮ ಜನ್ಮದಿನ ಆಚರಿಸಿಕೊಂಡಿದ್ದಾರೆ.

ಮಾಧ್ಯಮಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ಕೃತಿ ಸನೋನ್

ಇತ್ತೀಚಿಗಷ್ಟೇ ಕೃತಿ ಬಾಲಿವುಡ್​​​ಗೆ ಎಂಟ್ರಿಕೊಟ್ಟು 7 ವರ್ಷ ಪೂರೈಸಿದ ಸಂಭ್ರಮದಲ್ಲಿದ್ದರು. ಇದೀಗ 31ನೇ ಜನ್ಮದಿನಕ್ಕೆ ಕೇಕ್ ಕತ್ತರಿಸಿ ಸಂಭ್ರಮ ಹಂಚಿಕೊಂಡಿದ್ದಾರೆ. ಲಾಕ್​ಡೌನ್​​ನಿಂದಾಗಿ ಕೃತಿ ನಟನೆಯ ಕೆಲ ಚಿತ್ರಗಳಿನ್ನೂ ರಿಲೀಸ್ ಆಗಿಲ್ಲ. ಇತ್ತೀಚಿಗೆ ‘ಮಿಮಿ’ ಚಿತ್ರ ಬಿಡುಗಡೆಯಾಗಿದ್ದು, ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಜೊತೆಗೆ ಅಕ್ಷಯ್ ನಟನೆಯ ‘ಬಚ್ಚನ್ ಪಾಂಡೆ’, ‘ಭೇಡಿಯಾ’ ಮತ್ತು ಪ್ರಭಾಸ್ ನಟನೆಯ ‘ಆದಿಪುರುಷ್’ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ.

ABOUT THE AUTHOR

...view details