ಕರ್ನಾಟಕ

karnataka

ETV Bharat / sitara

21 ತುಂಬಿದ 'ಖುಷಿ': ಸಂಭ್ರಮದಲ್ಲಿ ಕಪೂರ್ ಕುಟುಂಬ

ಸಿನಿಮಾ ನಿರ್ಮಾಪಕ ಬೋನಿ ಕಪೂರ್ ಮತ್ತು ದಿವಂಗತ ನಟಿ, ಪತ್ನಿ ಶ್ರೀದೇವಿ ಅವರ ಕಿರಿಯ ಪುತ್ರಿ ಖುಷಿ ಕಪೂರ್ ಇಂದು 21ನೇ ವಸಂತಕ್ಕೆ ಕಾಲಿಟ್ಟಿದ್ದು, ಸಹೋದರಿ ಸೇರಿದಂತೆ ಅನೇಕರು ಟ್ವೀಟ್​ ಮಾಡಿ ಶುಭಾಶಯ ತಿಳಿಸಿದ್ದಾರೆ.

Khushi Kapoor turns 21, see what sisters Janhvi and Anshula posted
ಹುಟ್ಟುಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾದ ಕಪೂರ್ ಫ್ಯಾಮಿಲಿ

By

Published : Nov 5, 2021, 5:41 PM IST

ಬಾಲಿವುಡ್​ನ​ ಭರವಸೆಯ ನಟಿ ಖುಷಿ ಕಪೂರ್ ಇಂದು ತಮ್ಮ 21ನೇ ಹುಟ್ಟುಹಬ್ಬ ಆಚರಿಸಿಕೊಂಡರು.

ದೀಪಾವಳಿ ಹಬ್ಬದ ನಿಮಿತ್ತ ಕುಟುಂಬ ಸದಸ್ಯರೆಲ್ಲರೂ ಮುಂಬೈನಲ್ಲಿರುವ ಅವರ ಚಿಕ್ಕಪ್ಪ ಹಾಗೂ ನಟ ಅನಿಲ್ ಕಪೂರ್ ಅವರ ನಿವಾಸದಲ್ಲಿ ಸೇರಿ ಬರ್ತ್‌ಡೇ ಆಚರಿಸಿದರು.

ಹುಟ್ಟುಹಬ್ಬದ ಸಂಭ್ರಮದಲ್ಲಿ ಖುಷಿ ಕಪೂರ್

ಬರ್ತ್‌ಡೇ ಗರ್ಲ್‌ ಖುಷಿ ಜೊತೆಗಿನ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಜಾನ್ವಿ ಕಪೂರ್, ಅಕ್ಕನಿಗೆ ಶುಭ ಕೋರಿದ್ದಾರೆ.

ಹುಟ್ಟುಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾದ ಕಪೂರ್ ಫ್ಯಾಮಿಲಿ

ಅಂಶುಲಾ ಕಪೂರ್ ಸೇರಿದಂತೆ ಅನೇಕರು ಹುಟ್ಟುಹಬ್ಬದ ಸಂಭ್ರಮದಲ್ಲಿ ಕಾಣಿಸಿಕೊಂಡರು. ಬಾಲಿವುಡ್​ನಲ್ಲಿ ಕಾಲೂರಲು ತಯಾರಿ ನಡೆಸುತ್ತಿರುವ ಖುಷಿ ಕಪೂರ್​, ತನ್ನದೇ ದಾರಿ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದಾರೆ.

ABOUT THE AUTHOR

...view details