ಮುಂಬೈ: ಬಾಲಿವುಡ್ ಬಾದ್ ಶಾ ಅಮಿತಾಭ್ ಬಚ್ಚನ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಗೌರವ ಸಂದಿದೆ.
ಬಿಗ್ ಬಿ ಮುಡಿಗೆ ಭಾರತ ಚಿತ್ರರಂಗದ ಅತ್ಯುನ್ನತ ಗೌರವ...!
ಬಾಲಿವುಡ್ ಬಾದ್ ಶಾ ಅಮಿತಾಭ್ ಬಚ್ಚನ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಗೌರವ ಸಂದಿದೆ.
ಅಮಿತಾಭ್ ಬಚ್ಚನ್
ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾರ್ಶ್ ಜಾವಡೇಕರ್ ಅವರು ಈ ವಿಷಯವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಕಳೆದ ಸಾಲಿನಲ್ಲಿ ಖ್ಯಾತ ನಟ ದಿ. ವಿನೋದ್ ಖನ್ನಾ ಅವರು ಈ ಗೌರವಕ್ಕೆ ಪಾತ್ರರಾಗಿದ್ದರು. ಶೋಲೆ ಸೇರಿದಂತೆ ಬಹಳಷ್ಟು ಕಲಾತ್ಮಕ ಚಿತ್ರಗಳು ಹಾಗೂ ಸೂಪರ್ ಹಿಟ್ ಚಿತ್ರಗಳನ್ನ ನೀಡಿ ಆ್ಯಂಗ್ರಿ ಯಂಗ್ ಮ್ಯಾನ್ ಎಂದೇ ಕರೆಯಿಸಿಕೊಂಡಿದ್ದ ಅಮಿತಾಭ್ ಬಚ್ಚನ್ ಕೊನೆಗೂ ಭಾರತ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಗೆ ಭಾಜನರಾಗಿದ್ದಾರೆ.
Last Updated : Sep 24, 2019, 8:19 PM IST