ಯಾಂಗೂನ್(ಮಯನ್ಮಾರ್):ಕೆಲ ದಿನಗಳ ಹಿಂದಷ್ಟೇ ಆಫ್ಘಾನಿಸ್ಥಾನದಲ್ಲಿ ಭೂಮಿ ಕಂಪಿಸಿ ಸಾವಿರಾರು ಜನರು ಸಾವನ್ನಪ್ಪಿದ್ದರು. ಇದೀಗ ಮಯನ್ಮಾರ್ನ ಯಾಂಗೂನ್ಲ್ಲೂ ಇಂದು ಬೆಳಗ್ಗೆ 7.56 ನಿಮಿಷಕ್ಕೆ ಭೂಮಿ ಅಲ್ಲಾಡಿದೆ.
ಮಯನ್ಮಾರ್‌ನಲ್ಲಿ 5.0 ತೀವ್ರತೆಯ ಭೂಕಂಪನ - ಮಯನ್ಮಾರ್‌ನಲ್ಲಿ ಭೂಕಂಪನ
ಮಯನ್ಮಾರ್ನ ಯಾಂಗೂನ್ನಲ್ಲಿ 5.0 ತೀವ್ರತೆಯ ಭೂಕಂಪನ ಸಂಭವಿಸಿದೆ.
ಮಯನ್ಮಾರ್‌ನಲ್ಲಿ 5.0 ತೀವ್ರತೆಯ ಭೂಕಂಪನ
ರಿಕ್ಟರ್ ಮಾಪಕದಲ್ಲಿ 5.0 ತೀವ್ರತೆ ದಾಖಲಾಗಿದೆ. ಮ್ಯಾನ್ಮಾರ್‌ನ ಯಾಂಗೂನ್ನ 260 ಕಿಮೀ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಯಾವುದೇ ಅವಘಡಗಳ ಬಗ್ಗೆ ಮಾಹಿತಿ ದೊರೆತಿಲ್ಲ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ ತಿಳಿಸಿದೆ.
ಇದನ್ನೂ ಓದಿ:ಕೊಚ್ಚಿ ವಿಮಾನನಿಲ್ದಾಣದಲ್ಲಿ ಪ್ರಯಾಣಿಕನ ಕಿರಿಕ್; ತಪಾಸಣೆಗೆ ಸಿಟ್ಟಾಗಿ ಬ್ಯಾಗಲ್ಲಿ 'ಬಾಂಬ್' ಇದೆ ಎಂದ!