ವಾಷಿಂಗ್ಟನ್: ಅಲ್-ಖೈದಾ ನಾಯಕನನ್ನು ಹತ್ಯೆ ಮಾಡಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದಾರೆ. ಈ ಕುರಿತು ವೈಟ್ ಹೌಸ್ನಲ್ಲಿ ಅವರು ಸ್ಪಷ್ಟ ಪಡಿಸಿದ್ದಾರೆ. ಅಮೆರಿಕದ ಪಡೆಗಳು ಯೆಮನ್ನ ಅರೇಬಿಯನ್ ಪೆನಿನ್ಸುಲಾದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ನಡೆಸಿದ್ದು, ಎಕ್ಯೂಎಪಿ ಸ್ಥಾಪಕ ಮತ್ತು ಅಲ್-ಖೈದಾದ ನಾಯಕ ಕಾಸಿಮ್ ಅಲ್-ರಿಮಿ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಟ್ರಂಪ್ ತಿಳಿಸಿದ್ದಾರೆ.
ಮೋಸ್ಟ್ ವಾಂಟೆಡ್ ಅಪಾಯಕಾರಿ ಉಗ್ರನ ಹತ್ಯೆ: ಡೊನಾಲ್ಡ್ ಟ್ರಂಪ್ ಘೋಷಣೆ... ಯಾರು ಈ ಟೆರರಿಸ್ಟ್?
ಅಲ್-ಖೈದಾ ನಾಯಕನನ್ನು ಹತ್ಯೆ ಮಾಡಲಾಗಿದೆ. ಈ ಕುರಿತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೈಟ್ ಹೌಸ್ನಲ್ಲಿ ಸ್ಪಷ್ಟ ಪಡಿಸಿದ್ದಾರೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಯುಎಸ್ ನೌಕಾ ನೆಲೆಯೊಂದರಲ್ಲಿ ಡಿಸೆಂಬರ್ನಲ್ಲಿ ನಡೆದ ಶೂಟಿಂಗ್ನಲ್ಲಿ ಸೌದಿ ಅಧಿಕಾರಿಯೊಬ್ಬರು ಮೂವರು ನಾವಿಕರನ್ನು ಕೊಂದು ಹಾಕಿದ್ದರು. ಇದರ ಹೊಣೆಯನ್ನು ಎಕ್ಯೂಎಪಿ ವಹಿಸಿಕೊಂಡಿತ್ತು.
Last Updated : Feb 7, 2020, 8:46 AM IST