ಕರ್ನಾಟಕ

karnataka

ETV Bharat / international

ವಿಸ್ಕೋಸಿನ್ ಹಿಂಸಾಚಾರಕ್ಕೆ ಟ್ರಂಪ್ ಕಾರಣ: ಕಮಲಾ ಹ್ಯಾರಿಸ್​ ವಾಗ್ದಾಳಿ

ವಿಸ್ಕೋನ್​ಸಿನ್​ ಹಿಂಸಾಚಾರಕ್ಕೆ ಟ್ರಂಪ್ ಕಾರಣಕರ್ತರಾಗಿದ್ದಾರೆ. ಅಲ್ಲದೆ, ಕೊರೊನಾ ವೈರಸ್​ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಟ್ರಂಪ್​ ನಾಯಕತ್ವ ವಿಫಲವಾಗಿದೆ ಎಂದು ಕಮಲಾ ಹ್ಯಾರಿಸ್​ ದೂರಿದ್ದಾರೆ.

By

Published : Aug 28, 2020, 11:58 AM IST

Harris steps up Trump attacks before RNC speech
ಕಮಲಾ ಹ್ಯಾರಿಸ್

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಗಳಾದ ಕಮಲಾ ಹ್ಯಾರಿಸ್​ ಮತ್ತು ಜೋಬಿಡೆನ್​ ಹಾಲಿ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ.

ವಿಸ್ಕೋನ್​ಸಿನ್​ ಹಿಂಸಾಚಾರಕ್ಕೆ ಟ್ರಂಪ್ ಕಾರಣಕರ್ತರಾಗಿದ್ದಾರೆ. ಅಲ್ಲದೆ, ಕೊರೊನಾ ವೈರಸ್​ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಟ್ರಂಪ್​ ನಾಯಕತ್ವ ವಿಫಲವಾಗಿದೆ ಎಂದು ದೂರಿದ್ದಾರೆ.

ಕಮಲಾ ಹ್ಯಾರಿಸ್​

ರಿಪಬ್ಲಿಕನ್​ ಪಕ್ಷದ ರಾಷ್ಟ್ರೀಯ ಸಮಾವೇಶದ ಸಮರೋಪದ ಸಮಾರಂಭವನ್ನು ಉದ್ದೇಶಿಸಿ ಟ್ರಂಪ್​ ಮಾತನಾಡುವ ಗಂಟೆಗಳ ಮೊದಲು ಕಮಲಾ ಹ್ಯಾರಿಸ್​ ಈ ರೀತಿ ಟೀಕೆಗಳನ್ನು ಮಾಡಿದ್ದಅರೆ.

ABOUT THE AUTHOR

...view details