'ಫಿಲ್ಮ್‌ಫೇರ್ ಪ್ರಶಸ್ತಿ'. ಇದು ಹಿಂದಿ ಚಿತ್ರರಂಗದ ಅತ್ಯಂತ ಪ್ರತಿಷ್ಠಿತ ಮತ್ತು ಹಳೇಯ ಪ್ರಶಸ್ತಿ. ಪ್ರಸಕ್ತ ಸಾಲಿನ 69ನೇ ಆವೃತ್ತಿ ಜನವರಿ 28ರಂದು ಗುಜರಾತ್‌ನ ಗಾಂಧಿನಗರದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಪ್ರಶಸ್ತಿಯ ನಾಮನಿರ್ದೇಶನಗಳ ಪಟ್ಟಿ ಬಿಡುಗಡೆಯಾಗಿದೆ.
ಒಂದೇ ವರ್ಷದಲ್ಲಿ (2023) ತೆರೆಕಂಡು ಧೂಳೆಬ್ಬಿಸಿದ 'ಜವಾನ್' ಮತ್ತು 'ಡಂಕಿ' ಸಿನಿಮಾಗಳ ಪಾತ್ರಗಳಿಗಾಗಿ ಶಾರುಖ್ ಖಾನ್ ಎರಡು 'ಅತ್ಯುತ್ತಮ ನಟ' ನಾಮನಿರ್ದೇಶನ ಪಡೆದಿದ್ದಾರೆ. '12th ಫೇಲ್' ಪ್ರಮುಖ ವಿಭಾಗಗಳಲ್ಲಿ ನಾಮಿನೇಟ್ ಆಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಇತ್ತೀಚೆಗಷ್ಟೇ ಬಿಡುಗಡೆ ಆಗಿ ಬ್ಲಾಕ್ಬಸ್ಟರ್ ಹಿಟ್ ಆದ 'ಅನಿಮಲ್' 19 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ.
ಫಿಲ್ಮ್‌ಫೇರ್ ಪ್ರಶಸ್ತಿ 2024- ನಾಮನಿರ್ದೇಶನಗಳ ಪಟ್ಟಿ:
ಅತ್ಯುತ್ತಮ ಸಿನಿಮಾ:
- 12th ಫೇಲ್
- ಅನಿಮಲ್
- ಜವಾನ್
- ವಾರ್ 2
- ಪಠಾಣ್
- ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ
ಅತ್ಯುತ್ತಮ ನಿರ್ದೇಶಕ:
- ಅಮಿತ್ ರೈ (ಓಂಮೈಗಾಡ್ 2)
- ಅಟ್ಲೀ (ಜವಾನ್)
- ಕರಣ್ ಜೋಹರ್ (ರಾಕಿ ಔರ್ ರಾಣಿ ಕಿ ಪ್ರೇಮ್ಕಹಾನಿ )
- ಸಂದೀಪ್ ರೆಡ್ಡಿ ವಂಗಾ (ಅನಿಮಲ್)
- ಸಿದ್ಧಾರ್ಥ್ ಆನಂದ್ (ಪಠಾಣ್)
- ವಿಧು ವಿನೋದ್ ಚೋಪ್ರಾ (12th ಫೇಲ್)
ಅತ್ಯುತ್ತಮ ಸಿನಿಮಾ (ಕ್ರಿಟಿಕ್ಸ್):
- 12th ಫೇಲ್ (ವಿಧು ವಿನೋದ್ ಚೋಪ್ರಾ)
- ಭೀಡ್ (ಅನುಭವ್ ಸಿನ್ಹಾ)
- ಫರಾಜ್ (ಹನ್ಸಲ್ ಮೆಹ್ತಾ)
- ಜೋರಮ್ (ದೇವಶಿಶ್ ಮಖಿಜಾ)
- ಸ್ಯಾಮ್ ಬಹದ್ದೂರ್ (ಮೇಘನಾ ಗುಲ್ಜಾರ್)
- ತ್ರಿ ಆಫ್ ಅಸ್ (ಅವಿನಾಶ್ ಅರುಣ್ ಧಾವರೆ)
- ಜ್ವಿಗಾಟೋ (ನಂದಿತಾ ದಾಸ್)
ಅತ್ಯುತ್ತಮ ನಟ (ಲೀಡ್ ರೋಲ್):
- ರಣ್ಬೀರ್ ಕಪೂರ್ (ಅನಿಮಲ್)
- ರಣ್ವೀರ್ ಸಿಂಗ್ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
- ಶಾರುಖ್ ಖಾನ್ (ಡಂಕಿ)
- ಶಾರುಖ್ ಖಾನ್ (ಯುವ)
- ಸನ್ನಿ ಡಿಯೋಲ್ (ಗದರ್ 2)
- ವಿಕ್ಕಿ ಕೌಶಲ್ (ಸ್ಯಾಮ್ ಬಹದ್ದೂರ್)
ಅತ್ಯುತ್ತಮ ನಟ (ಕ್ರಿಟಿಕ್ಸ್):
- ಅಭಿಷೇಕ್ ಬಚ್ಚನ್ (ಘೂಮರ್)
- ಜೈದೀಪ್ ಅಹ್ಲಾವತ್ (ತ್ರಿ ಆಫ್ ಅಸ್)
- ಮನೋಜ್ ಬಾಜ್ಪೇಯಿ (ಜೋರಮ್)
- ಪಂಕಜ್ ತ್ರಿಪಾಠಿ (ಓಂಎಂಜಿ 2)
- ರಾಜ್‌ಕುಮಾರ್ ರಾವ್ (ಭೀಡ್)
- ವಿಕ್ಕಿ ಕೌಶಲ್ (ಸ್ಯಾಮ್ ಬಹದ್ದೂರ್)
- ವಿಕ್ರಾಂತ್ ಮಸ್ಸೆ (12th ಫೇಲ್)
ಅತ್ಯುತ್ತಮ ನಟಿ (ಲೀಡ್ ರೋಲ್):
- ಆಲಿಯಾ ಭಟ್ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
- ಭೂಮಿ ಪೆಡ್ನೇಕರ್ (ಥ್ಯಾಂಕ್ ಯೂ ಫಾರ್ ಕಮಿಂಗ್)
- ದೀಪಿಕಾ ಪಡುಕೋಣೆ (ಪಠಾಣ್)
- ಕಿಯಾರಾ ಅಡ್ವಾಣಿ (ಸತ್ಯಪ್ರೇಮ್ ಕಿ ಕಥೆ)
- ರಾಣಿ ಮುಖರ್ಜಿ (ಮಿಸಸ್ ಚಟರ್ಜಿ ವರ್ಸಸ್ ನಾರ್ವೆ)
- ತಾಪ್ಸಿ ಪನ್ನು (ಡಂಕಿ)
ಅತ್ಯುತ್ತಮ ನಟಿ (ಕ್ರಿಟಿಕ್ಸ್)
- ದೀಪ್ತಿ ನೇವಲ್ (ಗೋಲ್ಡ್ ಫಿಷ್)
- ಫಾತಿಮಾ ಸನಾ ಶೇಖ್ (ಧಕ್ ಧಕ್)
- ರಾಣಿ ಮುಖರ್ಜಿ (ಮಿಸಸ್ ಚಟರ್ಜಿ ವರ್ಸಸ್ ನಾರ್ವೆ)
- ಸೈಯಾಮಿ ಖೇರ್ (ಘೂಮರ್)
- ಶಹನಾ ಗೋಸ್ವಾಮಿ (ಜ್ವಿಗಾಟೋ)
- ಶೆಫಾಲಿ ಶಾ (ತ್ರಿ ಆಫ್ ಅಸ್)
ಅತ್ಯುತ್ತಮ ನಟ (ಪೋಷಕ ಪಾತ್ರ):
- ಆದಿತ್ಯ ರಾವಲ್ (ಫರಾಜ್)
- ಅನಿಲ್ ಕಪೂರ್ (ಅನಿಮಲ್)
- ಬಾಬಿ ಡಿಯೋಲ್ (ಅನಿಮಲ್)
- ಇಮ್ರಾನ್ ಹಶ್ಮಿ (ಟೈಗರ್ 3)
- ತೋಟಾ ರಾಯ್ ಚೌಧರಿ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
- ವಿಕ್ಕಿ ಕೌಶಲ್ (ಡಂಕಿ)
ಅತ್ಯುತ್ತಮ ನಟಿ (ಪೋಷಕ ಪಾತ್ರ):
- ಜಯಾ ಬಚ್ಚನ್ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
- ರತ್ನ ಪಾಠಕ್ ಶಾ (ಧಕ್ ಧಕ್)
- ಶಬಾನಾ ಅಜ್ಮಿ (ಘೂಮರ್)
- ಶಬಾನಾ ಅಜ್ಮಿ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
- ತ್ರಿಪ್ಟಿ ಡಿಮ್ರಿ (ಅನಿಮಲ್)
- ಯಾಮಿ ಗೌತಮ್ (ಓಂಮೈಗಾಡ್ 2)
ಅತ್ಯುತ್ತಮ ಸಾಹಿತ್ಯ
- ಅಮಿತಾಭ್ ಭಟ್ಟಾಚಾರ್ಯ (ತೇರೆ ವಾಸ್ತೆ-ಜರಾ ಹಟ್ಕೆ ಜರಾ ಬಚ್ಕೆ)
- ಅಮಿತಾಭ್ ಭಟ್ಟಾಚಾರ್ಯ (ತುಮ್ ಕ್ಯಾ ಮಿಲೆ-ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
- ಗುಲ್ಜಾರ್ (ಇತ್ನಿ ಸಿ ಬಾತ್-ಸ್ಯಾಮ್ ಬಹದ್ದೂರ್)
- ಜಾವೇದ್ ಅಖ್ತರ್ (ನಿಕ್ಲೆ ತೆ ಕಭಿ ಹಮ್ ಘರ್ ಸೆ-ಡಂಕಿ)
- ಕುಮಾರ್ (ಚಲೆಯಾ-ಜವಾನ್)
- ಸಿದ್ಧಾರ್ಥ್ - ಗರಿಮಾ (ಸತ್ರಂಗ-ಅನಿಮಲ್)
- ಸ್ವಾನಂದ್ ಕಿರ್ಕಿರೆ ಮತ್ತು ಐಪಿ ಸಿಂಗ್ (ಲುಟ್ ಪುಟ್ ಗಯಾ-ಡಂಕಿ)
ಬೆಸ್ಟ್ ಮ್ಯೂಸಿಕ್ ಆಲ್ಬಮ್:
- ಅನಿಮಲ್ (ಪ್ರೀತಮ್, ವಿಶಾಲ್ ಮಿಶ್ರಾ, ಮನನ್ ಭಾರದ್ವಾಜ್, ಶ್ರೇಯಸ್ ಪುರಾಣಿಕ್, ಜಾನಿ, ಭೂಪಿಂದರ್ ಬಬ್ಬಲ್, ಆಶಿಮ್ ಕೆಮ್ಸನ್, ಹರ್ಷವರ್ಧನ್ ರಾಮೇಶ್ವರ್, ಗುರಿಂದರ್ ಸೇಗಲ್)
- ಡಂಕಿ (ಪ್ರೀತಮ್)
- ಜವಾನ್ (ಅನಿರುದ್ಧ್ ರವಿಚಂದರ್)
- ಪಠಾಣ್ (ವಿಶಾಲ್, ಶೇಖರ್)
- ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ (ಪ್ರೀತಮ್)
- ತು ಜೂಥಿ ಮೈನ್ ಮಕ್ಕರ್ (ಪ್ರೀತಮ್)
- ಜರಾ ಹಟ್ಕೆ ಜರಾ ಬಚ್ಕೆ (ಸಚಿನ್-ಜಿಗರ್)
ಅತ್ಯುತ್ತಮ ಹಿನ್ನೆಲೆ ಗಾಯಕ:
- ಅರಿಜಿತ್ ಸಿಂಗ್ (ಲುಟ್ ಪುಟ್ ಗಯಾ-ಡಂಕಿ)
- ಅರಿಜಿತ್ ಸಿಂಗ್ (ಸತ್ರಂಗ-ಅನಿಮಲ್)
- ಭೂಪಿಂದರ್ ಬಬ್ಬಲ್ (ಅರ್ಜನ್ ವೈಲಿ-ಅನಿಮಲ್)
- ಶಾಹಿದ್ ಮಲ್ಯ (ಕುದ್ಮಾಯಿ-ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
- ಸೋನು ನಿಗಮ್ (ನಿಕ್ಲೆ ತೆ ಕಭಿ ಹಮ್ ಘರ್ ಸೆ-ಡಂಕಿ)
- ವರುಣ್ ಜೈನ್, ಸಚಿನ್-ಜಿಗರ್, ಶಾದಾಬ್ ಫರಿದಿ, ಅಲ್ತಮಶ್ ಫರಿದಿ (ತೇರೆ ವಾಸ್ತೆ ಫಲಕ್-ಜರಾ ಹಟ್ಕೆ ಜರಾ ಬಚ್ಕೆ)
ಅತ್ಯುತ್ತಮ ಹಿನ್ನೆಲೆ ಗಾಯಕಿ:
- ದೀಪ್ತಿ ಸುರೇಶ್ (ಆರಾರಾರಿ ರಾರೋ-ಜವಾನ್)
- ಜೋನಿತಾ ಗಾಂಧಿ (ಹೇ ಫಿಕರ್- 8ಎ.ಎಂ. ಮೆಟ್ರೋ)
- ಶಿಲ್ಪಾ ರಾವ್ (ಬೇಷರಂ ರಂಗ್-ಪಠಾಣ್)
- ಶಿಲ್ಪಾ ರಾವ್ (ಚಲೇಯಾ-ಜವಾನ್)
- ಶ್ರೇಯಾ ಘೋಷಾಲ್ (ತುಮ್ ಕ್ಯಾ ಮಿಲೆ-ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
- ಶ್ರೇಯಾ ಘೋಷಾಲ್ (ವೇ ಕಮ್ಲೇಯಾ-ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ಅತ್ಯುತ್ತಮ ಕಥೆ:
- ಅಮಿತ್ ರೈ (ಓಂಎಂಜಿ 2)
- ಅನುಭವ್ ಸಿನ್ಹಾ (ಭೀಡ್)
- ಅಟ್ಲೀ (ಜವಾನ್)
- ದೇವಶಿಶ್ ಮಖಿಜಾ (ಜೋರಮ್)
- ಇಶಿತಾ ಮೊಯಿತ್ರಾ, ಶಶಾಂಕ್ ಖೈತಾನ್ ಮತ್ತು ಸುಮಿತ್ ರಾಯ್ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
- ಕರಣ್ ಶ್ರೀಕಾಂತ್ ಶರ್ಮಾ (ಸತ್ಯಪ್ರೇಮ್ ಕಿ ಕಥಾ)
- ಪಾರಿಜಾತ್ ಜೋಶಿ, ತರುಣ್ ದುಡೇಜಾ (ಧಕ್ ಧಕ್)
- ಸಿದ್ಧಾರ್ಥ್ ಆನಂದ್ (ಪಠಾಣ್)
ಅತ್ಯುತ್ತಮ ಚಿತ್ರಕಥೆ:
- ಅಮಿತ್ ರೈ (ಓಂಎಂಜಿ 2)
- ಇಶಿತಾ ಮೊಯಿತ್ರಾ, ಶಶಾಂಕ್ ಖೈತಾನ್ ಮತ್ತು ಸುಮಿತ್ ರಾಯ್ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
- ಓಂಕಾರ್ ಅಚ್ಯುತ್ ಬರ್ವೆ, ಅರ್ಪಿತಾ ಚಟರ್ಜಿ ಮತ್ತು ಅವಿನಾಶ್ ಅರುಣ್ ಧವರೆ (ತ್ರಿ ಆಫ್ ಅಸ್)
- ಸಂದೀಪ್ ರೆಡ್ಡಿ ವಂಗಾ, ಪ್ರಣಯ್ ರೆಡ್ಡಿ ವಂಗಾ, ಸುರೇಶ್ ಬಂಡಾರು (ಅನಿಮಲ್)
- ಶ್ರೀಧರ್ ರಾಘವನ್ (ಪಠಾಣ್)
- ವಿಧು ವಿನೋದ್ ಚೋಪ್ರಾ (12th ಫೇಲ್)
ಅತ್ಯುತ್ತಮ ಡೈಲಾಗ್:
- ಅಬ್ಬಾಸ್ ಟೈರೆವಾಲಾ (ಪಠಾಣ್)
- ಅಮಿತ್ ರೈ (ಓಂಎಂಜಿ 2)
- ಇಶಿತಾ ಮೊಯಿತ್ರಾ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
- ಸುಮಿತ್ ಅರೋರಾ (ಜವಾನ್)
- ವರುಣ್ ಗ್ರೋವರ್ ಮತ್ತು ಶೋಯೆಬ್ ಜುಲ್ಫಿ ನಜೀರ್ (ತ್ರಿ ಆಫ್ ಅಸ್)
- ವಿಧು ವಿನೋದ್ ಚೋಪ್ರಾ (12th ಫೇಲ್)
ಬೆಸ್ಟ್ ಬ್ಯಾಗ್ರೌಂಡ್ ಸ್ಕೋರ್:
- ಅಲೋಕಾನಂದ ದಾಸ್‌ಗುಪ್ತ (ತ್ರಿ ಆಫ್ ಅಸ್)
- ಹರ್ಷವರ್ಧನ್ ರಾಮೇಶ್ವರ್ (ಅನಿಮಲ್)
- ಕರೆಲ್ ಆ್ಯಂಟೋನಿನ್ (ಅಫ್ವಾ)
- ಕೇತನ್ ಸೋಧಾ (ಸ್ಯಾಮ್ ಬಹದ್ದೂರ್)
- ಸಂಚಿತ್ ಬಲ್ಹರ, ಅಂಕಿತ್ ಬಲ್ಹರ (ಪಠಾಣ್)
- ಶಂತನು ಮೊಯಿತ್ರಾ (12th ಫೇಲ್)
- ತಪಸ್ ರೆಲಿಯಾ (ಗೋಲ್ಡ್ ಫಿಷ್)
ಅತ್ಯುತ್ತಮ ಛಾಯಾಗ್ರಹಣ:
- ಅಮಿತ್ ರಾಯ್ (ಅನಿಮಲ್)
- ಅವಿನಾಶ್ ಅರುಣ್ ಧಾವರೆ ಐಎಸ್‌ಸಿ (ತ್ರಿ ಅಫ್ ಅಸ್)
- ಜಿ.ಕೆ.ವಿಷ್ಣು (ಜವಾನ್)
- ಮನುಷ್ ನಂದನ್ ಐಎಸ್‌ಸಿ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
- ಪ್ರಥಮ್ ಮೆಹ್ತಾ (ಫರಾಜ್)
- ರಂಗರಾಜನ್ ರಾಮಬದ್ರನ್ (12th ಫೇಲ್)
- ಸಚ್ಚಿತ್ ಪೌಲೋಸ್ (ಪಠಾಣ್)
ಬೆಸ್ಟ್ ಪ್ರೊಡಕ್ಷನ್ ಡಿಸೈನ್:
- ಅಮೃತ ಮಹಲ್ ನಕೈ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
- ನಿಖಿಲ್ ಕೋವಲೆ (ಓಂಎಂಜಿ 2)
- ಪ್ರಶಾಂತ್ ಬಿಡ್ಕರ್ (12th ಫೇಲ್)
- ರೀಟಾ ಘೋಷ್ (ಜ್ವಿಗಾಟೋ)
- ಸುಬ್ರತಾ ಚಕ್ರವರ್ತಿ ಮತ್ತು ಅಮಿತ್ ರೈ (ಸ್ಯಾಮ್ ಬಹದ್ದೂರ್)
- ಸುರೇಶ್ ಸೆಲ್ವರಾಜನ್ (ಪ್ರಾಣಿ)
- ಟಿ ಮುತ್ತುರಾಜ್ (ಜವಾನ್)
ಅತ್ಯುತ್ತಮ ವಸ್ತ್ರವಿನ್ಯಾಸ:
- ಮಾಳವಿಕಾ ಬಜಾಜ್ (12th ಫೇಲ್)
- ಮನೀಶ್ ಮಲ್ಹೋತ್ರಾ, ಏಕಾ ಲಖಾನಿ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
- ಸಚಿನ್ ಲವ್ಲೇಕರ್, ದಿವ್ಯಾ ಗಂಭೀರ್ ಮತ್ತು ನಿಧಿ ಗಂಭೀರ್ (ಸ್ಯಾಮ್ ಬಹದ್ದೂರ್)
- ಶಲೀನಾ ನಥಾನಿ, ಕವಿತಾ ಜೆ, ಅನಿರುದ್ಧ್ ಸಿಂಗ್ ಮತ್ತು ದೀಪಿಕಾ ಲಾಲ್ (ಜವಾನ್)
- ಶಲೀನಾ ನಥಾನಿ, ಮಮತಾ ಆನಂದ್, ನಿಹಾರಿಕಾ ಜಾಲಿ (ಪಠಾಣ್)
- ಶೀತಲ್ ಶರ್ಮಾ (ಅನಿಮಲ್)
ಅತ್ಯುತ್ತಮ ಧ್ವನಿ ವಿನ್ಯಾಸ:
- ಅನಿತಾ ಖುಷ್ವಾಹಾ (ಭೀಡ್)
- ಕುನಾಲ್ ಶರ್ಮಾ (ಸ್ಯಾಮ್ ಬಹದ್ದೂರ್)
- ಮಾನಸ್ ಚೌಧರಿ, ಗಣೇಶ್ ಗಂಗಾಧರನ್ (ಪಠಾಣ್)
- ಮಾನವ್ ಶ್ರೋತ್ರಿಯಾ (12th ಫೇಲ್)
- ಮಂದಾರ ಕುಲಕರ್ಣಿ (ಫರಾಜ್)
- ಸಿಂಕ್ ಸಿನಿಮಾ (ಅನಿಮಲ್)
- ವಿನಿತ್ ಡಿಸೋಜಾ (ತ್ರಿ ಆಫ್ ಅಸ್)
ಅತ್ಯುತ್ತಮ ಎಡಿಟಿಂಗ್:
- ಆರಿಫ್ ಶೇಖ್ (ಪಠಾಣ್)
- ಅತನು ಮುಖರ್ಜಿ (ಅಫ್ವಾಹ್)
- ಜಸ್ಕುನ್ವರ್ ಕೊಹಿಲ್, ವಿಧು ವಿನೋದ್ ಚೋಪ್ರಾ (12th ಫೇಲ್)
- ರೂಬೆನ್ (ಜವಾನ್)
- ಸಂದೀಪ್ ರೆಡ್ಡಿ ವಂಗಾ (ಅನಿಮಲ್)
- ಸುವಿರ್ ನಾಥ್ (ಓಂಎಂಜಿ 2)
ಅತ್ಯುತ್ತಮ ಆ್ಯಕ್ಷನ್:
- ಕೇಸಿ ಓನೀಲ್, ಕ್ರೇಗ್ ಮ್ಯಾಕ್ರೇ, ಸುನಿಲ್ ರೋಡ್ರಿಗಸ್ (ಪಠಾಣ್)
- ಫ್ರಾಂಜ್ ಸ್ಪಿಲ್ಹೌಸ್, ಓ ಸೀ ಯಂಗ್, ಸುನಿಲ್ ರೋಡ್ರಿಗಸ್ (ಟೈಗರ್ 3)
- ಪರ್ವೇಜ್ ಶೇಖ್ (ಸ್ಯಾಮ್ ಬಹದ್ದೂರ್), ರವಿವರ್ಮ, ಶಾಮ್ ಕೌಶಲ್, ಅಬ್ಬಾಸ್ ಅಲಿ ಮೊಘಲ್ ಮತ್ತು ಟಿನು ವರ್ಮಾ (ಗದರ್ 2)
- ಸ್ಪಿರೋ ರಜಾಟೋಸ್, ಅನ್ಲ್ ಅರಸು, ಕ್ರೇಗ್ ಮ್ಯಾಕ್ರೇ, ಯಾನಿಕ್ ಬೆನ್, ಕೆಚಾ ಖಂಫಕ್ಡೀ ಮತ್ತು ಸುನಿಲ್ ರೋಡ್ರಿಗಸ್ (ಜವಾನ್)
- ಸುಪ್ರೀಂ ಸುಂದರ್ (ಅನಿಮಲ್)
- ಟಿಮ್ ಮ್ಯಾನ್, ವಿಕ್ರಮ್ ದಹಿಯಾ (ಗಣಪತ್)
ಅತ್ಯುತ್ತಮ ವಿಎಫ್ಎಕ್ಸ್:
- ಡು ಇಟ್ ಕ್ರಿಯೇಟಿವ್ ಲಿಮಿಟೆಡ್, ಎನ್ವೈ ವಿಎಫ್ಎಕ್ಸ್ ವಾಲಾ, ವಿಷುಯಲ್ ಬರ್ಡ್ಸ್, ರೆಡ್ ಚಿಲ್ಲೀಸ್ ವಿಎಫ್ಎಕ್ಸ್, ಫೇಮಸ್ ಸ್ಟುಡಿಯೋಸ್ (ಅನಿಮಲ್)
- ಪ್ರಿಸ್ಕಾ, ಪಿಕ್ಸೆಲ್ ಸ್ಟುಡಿಯೋಸ್ (ಗದರ್ 2)
- ರೆಡ್ ಚಿಲ್ಲೀಸ್ ವಿಎಫ್ಎಕ್ಸ್ (ಜವಾನ್)
- ವೈಎಫ್ಎಕ್ಸ್ (ಪಠಾಣ್)
ಅತ್ಯುತ್ತಮ ನೃತ್ಯಸಂಯೋಜನೆ:
- ಬಾಸ್ಕೋ-ಸೀಸರ್ (ಜೂಮೇ ಜೋ ಪಠಾಣ್ - ಪಠಾಣ್)
- ಗಣೇಶ್ ಆಚಾರ್ಯ (ಲುಟ್ ಪುಟ್ ಗಯಾ - ಡಂಕಿ)
- ಗಣೇಶ್ ಆಚಾರ್ಯ (ತೇರೆ ವಾಸ್ತೆ ಫಲಕ್ - ಜರಾ ಹಟ್ಕೆ ಜರಾ ಬಚ್ಕೆ)
- ಗಣೇಶ್ ಆಚಾರ್ಯ (ವಾಟ್ ಜುಮ್ಕಾ - ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
- ಶೋಬಿ ಪೌಲ್ರಾಜ್ (ಜಿಂದಾ ಬಂದಾ - ಜವಾನ್)
- ವೈಭವಿ ಮರ್ಚೆಂಟ್ (ಧಿಂಧೋರಾ ಬಜೆ - ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ಇದನ್ನೂ ಓದಿ:ಪ್ರಜ್ವಲ್ ಅಭಿನಯದ 'ಚೀತಾ' ಶೂಟಿಂಗ್; ಅದ್ಧೂರಿ ಮಾರ್ಕೆಟ್ ಸೆಟ್ ನಿರ್ಮಾಣ