ಕರ್ನಾಟಕ

karnataka

ETV Bharat / entertainment

ಡ್ಯಾಪರ್ ಲುಕ್‌ನಲ್ಲಿ ಸಖತ್​ ಆಗಿ ಕಾಣಿಸುತ್ತಿರುವ ರಣವೀರ್​.. ನೆಟ್ಟಿಗರ ಕಣ್ಮನ ಸೆಳೆದ ಬಾಲಿವುಡ್​ ನಟನ ಬರಹ! - ನೆಟ್ಟಿಗರ ಕಣ್ಮನ ಸೆಳೆದ ಬಾಲಿವುಡ್​ ರಣವೀರ್​ ಬರಹ

ಬಾಲಿವುಡ್​ ನಟ ರಣವೀರ್​ ಇನ್‌ಸ್ಟಾಗ್ರಾಮ್‌ನಲ್ಲಿನ ಇತ್ತೀಚಿಗೆ ಫೋಟೋವೊಂದನ್ನು ಹರಿಬಿಟ್ಟಿದ್ದಾರೆ. ಈ ಫೋಟೋಗಿಂತ ಅವರ ಬರೆದುಕೊಂಡಿರುವ ವಾಖ್ಯೆ ನೆಟ್ಟಿಗರ ಗಮನ ಸೆಳೆಯುತ್ತಿದೆ.

Ranveer Singh latest photos  Ranveer Singh instagram  Ranveer Singh deepika padukone  Ranveer Singh recent Instagram pictures  ಡ್ಯಾಪರ್ ಲುಕ್‌ನಲ್ಲಿ ಸಖತ್​ ಆಗಿ ಕಾಣಿಸುತ್ತಿರುವ ರಣವೀರ್  ನೆಟ್ಟಿಗರ ಕಣ್ಮನ ಸೆಳೆದ ಬಾಲಿವುಡ್​ ರಣವೀರ್​ ಬರಹ  ಬಾಲಿವುಡ್​ ನಟ ರಣವೀರ್​ ಸಿಂಗ್​ ಇನ್​ಸ್ಟಾಗ್ರಾಂ
ಡ್ಯಾಪರ್ ಲುಕ್‌ನಲ್ಲಿ ಸಖತ್​ ಆಗಿ ಕಾಣಿಸುತ್ತಿರುವ ರಣವೀರ್​

By

Published : Jun 29, 2022, 11:17 AM IST

ಮುಂಬೈ: ಬಾಲಿವುಡ್ ನಟ ರಣವೀರ್ ಸಿಂಗ್ ಅವರು ತಮ್ಮ ಡ್ಯಾಪರ್ ಲುಕ್‌ನಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದಾರೆ. 'ಬಾಜಿರಾವ್ ಮಸ್ತಾನಿ' ನಟ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕೂಲ್​ ಚಿತ್ರವೊಂದನ್ನು ಹರಿಬಿಟ್ಟಿದ್ದು, ಅದು ಅವರ ಅಭಿಮಾನಿಗಳನ್ನು ಕಣ್ಮನ ಸೆಳೆಯುವಂತೆ ಮಾಡಿದೆ.

‘ನನ್ನ ಪತ್ನಿ ದೀಪಿಕಾ ಪಡುಕೋಣೆ ಈ ಫೋಟೋಗೆ 'ಲೈಕ್' ಮಾಡಲು ಕಾಯುತ್ತಿದ್ದೇನೆ’ ಎಂದು ಬರೆದು ಬಿಳಿ ಟೀ ಶರ್ಟ್ ಧರಿಸಿ, ಗಡ್ಡ ಬಿಟ್ಟಿರುವ ಡ್ಯಾಪರ್​ ಲುಕ್​ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಪೋಸ್ಟ್ ಅನ್ನು ಹಂಚಿಕೊಂಡ ತಕ್ಷಣ, ಅಭಿಮಾನಿಗಳು ಕಾಮೆಂಟ್ ವಿಭಾಗವನ್ನು ಹಾರ್ಟ್​ ಮತ್ತು ಫೈರ್​ ಎಮೋಟಿಕಾನ್‌ಗಳಿಂದ ತುಂಬಿದರು.

ಓದಿ:ಮತ್ತೆ ತೆರೆ ಹಂಚಿಕೊಳ್ಳಲಿರುವ ದೀಪಿಕಾ - ರಣಬೀರ್ ಕಪೂರ್

ಇದಕ್ಕೆ ಪ್ರತಿಕ್ರಿಯಿಸಿದ ದೀಪಿಕಾ ಪಡುಕೋಣೆ ‘ಆದಷ್ಟು ಬೇಗ ನನ್ನ ಬಳಿಗೆ ಬನ್ನಿ!’ ಕಾಮೆಂಟ್​ ಮಾಡಿದ್ದಾರೆ. ರಣವೀರ್ ಅವರ ಆಪ್ತ ಸ್ನೇಹಿತ ಅರ್ಜುನ್ ಕಪೂರ್ ಕೂಡ ಕಾಮೆಂಟ್​ವೊಂದನ್ನು ಕೈಬಿಟ್ಟಿದ್ದಾರೆ. ಅವರು ‘ಕ್ಲೀನ್ ಮತ್ತು ಲೀನ್’ ಎಂದು ಬರೆದಿದ್ದಾರೆ.

ಕೆಲಸದ ಮುಂಭಾಗದಲ್ಲಿ ರಣವೀರ್ ದಿ ವೈಲ್ಡ್‌ ವಿತ್‌ ಬೇರ್ ಗ್ರಿಲ್ಸ್ ಜೊತೆ ವೈಲ್ಡ್ ರೈಡ್ ಮಾಡಲು ಸಿದ್ಧರಾಗಿದ್ದಾರೆ. ಇದು ಜುಲೈ 8 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಪ್ರತ್ಯೇಕವಾಗಿ ಸ್ಟ್ರೀಮ್ ಆಗಲಿದೆ. ಇದರ ಹೊರತಾಗಿ ಅವರು ರೋಹಿತ್ ಶೆಟ್ಟಿ ನಿರ್ದೇಶನದ 'ಸರ್ಕಸ್', 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ.


ABOUT THE AUTHOR

...view details