ಬೆಂಗಳೂರು: ರಾಜ್ಯದ ಮಾರುಕಟ್ಟೆಯಲ್ಲಿ ತರಕಾರಿ ದರದಲ್ಲಿ ಏರಿಳಿತವಾಗಿದೆ. ಕೆಲವು ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಕೆಲವು ಇಳಿಕೆಯಾಗಿವೆ. ಇನ್ನೂ ಕೆಲ ತರಕಾರಿಗಳ ಬೆಲೆ ಸ್ಥಿರವಾಗಿ ಮುಂದುವರೆದಿದೆ. ಇಂದಿನ ತರಕಾರಿಗಳ ಬೆಲೆ ಹೀಗಿದೆ ನೋಡಿ.
ಬೆಂಗಳೂರಿನಲ್ಲಿ ವಿವಿಧ ಹಣ್ಣುಗಳ ದರ (ಕೆ.ಜಿಗೆ): ರಸಪೂರಿ ಮಾವು 75 ರೂ. (ಇಳಿಕೆ), ಮಲ್ಲಿಕಾ ಮಾವು 78 ರೂ. (ಏರಿಕೆ), ತೋತಾಪುರಿ ಮಾವು 25 ರೂ. (ಇಳಿಕೆ), ಬಂಗಾನಪಲ್ಲಿ 67 ರೂ. ( ಏರಿಕೆ), ಬಾದಾಮಿ 100 ರೂ(ಏರಿಕೆ)., ನೀಲಂ 69 ರೂ., ನೀಲಿ ದ್ರಾಕ್ಷಿ 44 ರೂ., ಹಸಿರು ದ್ರಾಕ್ಷಿ 45 ರೂ., ಕೆಂಪು ಸೇಬು 210 ರೂ., ಫುಜಿ ಸೇಬು 260 ರೂ., ದಾಳಿಂಬೆ 195 ರೂ., (ಇಳಿಕೆ), ಸೀಬೆ ಹಣ್ಣು 77 ರೂ., ಏಲಕ್ಕಿ ಬಾಳೆಹಣ್ಣು 79 ರೂ., ಪಚ್ ಬಾಳೆಹಣ್ಣು 38 ರೂ(ಏರಿಕೆ)., ಕಲ್ಲಂಗಡಿ ಕಿರಣ್ 14 ರೂ., ಕರ್ಬೂಜ 39 ರೂ., ಪಪ್ಪಾಯ 28 ರೂ., ಸಪೋಟ 80 ರೂ., ಕಿತ್ತಳೆ-105 ರೂ.ಗೆ ಲಭ್ಯವಾಗುತ್ತಿದೆ.
ಬೆಂಗಳೂರಿನಲ್ಲಿ ತರಕಾರಿ ದರ (ಕೆ.ಜಿ ಗೆ): ಟೊಮೇಟೊ 69 ರೂ. (ಏರಿಕೆ), ಟೊಮೇಟೊ ಕಾಯಿ 68ರೂ. (ಇಳಿಕೆ), ಆಲೂಗಡ್ಡೆ 30 ರೂ., ಈರುಳ್ಳಿ 23 ರೂ (ಏರಿಕೆ), ಬೆಂಗಳೂರು ಸೌತೆಕಾಯಿ 17 ರೂ., ಮಾವಿನಕಾಯಿ 30 ರೂ., ಸೌತೆಕಾಯಿ 45 ರೂ., ದೊಡ್ಡ ಬದನೆ 52 ರೂ., ಮೆಣಸಿನಕಾಯಿ 40 ರೂ. ( ಇಳಿಕೆ)., ಬೀಟ್ ರೂಟ್ 42 ರೂ., ಹಾಗಲಕಾಯಿ 50 ರೂ., ನವಿಲು ಕೋಸು 59 ರೂ. (ಏರಿಕೆ), ಬೂದುಗುಂಬಳ 27 ರೂ., ಬದನೆಕಾಯಿ 48 ರೂ., ಹಸಿರು ಬದನೆ 39 ರೂ., ದೊಡ್ದ ಬದನೆ 52 ರೂ., ಮೂಲಂಗಿ 28 ರೂ., ಬೆಂಡೆಕಾಯಿ 22ರೂ(ಇಳಿಕೆ). ಕ್ಯಾರೇಟ್ 52 ರೂ., ಹುರಳಿಕಾಯಿ 69 ರೂ., ಬೆಳ್ಳುಳ್ಳಿ 78 ರೂ., ಶುಂಠಿ 36 ರೂ., ನಿಂಬೆಹಣ್ಣು 114ರೂ. (ಏರಿಕೆ), ಮದ್ರಾಸ್ ಸೌತೆಕಾಯಿ 16 ರೂ.,(ಇಳಿಕೆ) ಮರ ಗೆಣಸು 40 ರೂ., ನಾಟಿ ಟೊಮೊಟೊ 66 ರೂ., ಕುಂಬಳಕಾಯಿ 22 ರೂ.( ಇಳಿಕೆ), ಬೇಬಿ ಕಾರ್ನ್ 26 ರೂ., ಸೋರೆಕಾಯಿ 48 ರೂ.,(ಏರಿಕೆ) ಹೀರೆಕಾಯಿ 52 ರೂ., ತೊಂಡೆಕಾಯಿ 16 ರೂ., ಚಪ್ಪರದ ಅವರೆಕಾಯಿ 69 ರೂ., ನುಗ್ಗೆಕಾಯಿ ಒಂದಕ್ಕೆ 07 ರೂ. (ಏರಿಕೆ), ಬಾಳೆಕಾಯಿ ಒಂದಕ್ಕೆ 17 ರೂ., ತೆಂಗಿನಕಾಯಿ ಒಂದಕ್ಕೆ 20 ರೂ.( ಏರಿಕೆ), ಮುಸುಕಿನ ಜೋಳ 12 ರೂ, ಎಲೆ ಕೋಸು 25 ರೂ. (ಇಳಿಕೆ), ಹೂ ಕೋಸು ಒಂದಕ್ಕೆ 18 ರೂ.,(ಇಳಿಕೆ) ಎಳೆ ನೀರು ಒಂದಕ್ಕೆ 38 ರೂ. ಇದೆ.