ಕರ್ನಾಟಕ

karnataka

ಎನ್ಆರ್‌ಸಿ, ಪೌರತ್ವ ಕಾಯ್ದೆ ಅನವಶ್ಯಕವಷ್ಟೇ ಅಲ್ಲ ಕ್ರೂರವಾಗಿದೆ: ರಾಜಮೋಹನ ಗಾಂಧಿ

By

Published : Dec 21, 2019, 4:54 PM IST

ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಡಿರುವ ಎನ್‌ಆರ್‌ಸಿ ಹಾಗೂ ಸಿಎಎ ಕಾಯ್ದೆ ಅನವಶ್ಯಕವಷ್ಟೇ ಅಲ್ಲ ಕ್ರೂರವಾಗಿದೆ ಎಂದು ಮಹಾತ್ಮ ಗಾಂಧೀಜಿ ಅವರ ಮೊಮ್ಮಗ ರಾಜಮೋಹನ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

gandhiji-grandson-rajamohan-gandhi-said-brutality-of-the-nrc-and-caa-country
ಎನ್ಆರ್ ಸಿ ಹಾಗೂ ಸಿಎಎ ಕಾಯ್ದೆ ದೇಶದ ಕ್ರೂರತ್ವ: ಗಾಂಧೀಜಿ ಮೊಮ್ಮಗ ರಾಜಮೋಹನ ಗಾಂಧಿ ಹೇಳಿಕೆ

ಮೈಸೂರು: ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಡಿರುವ ಎನ್‌ಆರ್‌ಸಿ ಹಾಗೂ ಪೌರತ್ವ ಕಾಯ್ದೆ ಅನವಶ್ಯಕವಷ್ಟೇ ಅಲ್ಲ ಕ್ರೂರವಾಗಿದೆ ಎಂದು ಗಾಂಧೀಜಿ ಮೊಮ್ಮಗ ರಾಜಮೋಹನ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಎನ್ಆರ್‌ಸಿ ಹಾಗೂ ಸಿಎಎ ಕಾಯ್ದೆ ಕುರಿತು ರಾಜಮೋಹನ ಗಾಂಧಿ ಅಸಮಾಧಾನ

ಗಾಂಧಿ ವಿಚಾರ ಪರಿಷತ್ ವತಿಯಿಂದ ಅರವಿಂದ ನಗರದಲ್ಲಿ ಏರ್ಪಡಿಸಿದ್ದ 'ಮಾಧ್ಯಮ: ಪ್ರಜಾಸತ್ತತೆ ರಾಷ್ಟ್ರೀಯ ವಿಚಾರ ಸಂಕಿರಣ'ಕ್ಕೆ ರಾಜ ಮೋಹನ ಗಾಂಧಿ ಆಗಮಿಸಿದ್ದರು.

ದೇಶದಲ್ಲಿ ವಾಸಿಸುವ ಪ್ರಜೆಗಳಿಗೆ ಎನ್‌ಆರ್‌ಸಿ ಹಾಗೂ ಸಿಎಎ ಅಗತ್ಯವಿಲ್ಲ. ಯಾಕಂದ್ರೆ ಅವರೆಲ್ಲ ಹುಟ್ಟುತ್ತಲೇ ಈ ದೇಶದ ಹಕ್ಕು ಪಡೆದಿದ್ದಾರೆ.‌ ಅನಗತ್ಯ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ABOUT THE AUTHOR

...view details