ಕರ್ನಾಟಕ

karnataka

ETV Bharat / city

ಪ್ರತಿದಿನ ಕೋವಿಡ್​ ಪರೀಕ್ಷೆಗೆ 9 ಸಾವಿರ ಮಂದಿ ಆಗಮನ : ಡಾ.ಚಿದಂಬರ್ - ಪ್ರತಿದಿನ ಕೋವಿಡ್​ ಪರೀಕ್ಷೆಗೆ 9 ಸಾವಿರ ಮಂದಿ ಆಗಮನ

ಶಾಲೆಗೆ ಬರುವ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಕೋವಿಡ್ ಪರೀಕ್ಷೆ ಕಡ್ಡಾಯವಾಗಿದೆ. ಹೀಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಆದರೆ, ನಮ್ಮ ಬಳಿ ದಿನಕ್ಕೆ 4 ಸಾವಿರ ಮಂದಿಗೆ ಪರೀಕ್ಷೆಗೊಳಪಡಿಸುವ ಸಾಮರ್ಥ್ಯ ಮಾತ್ರ ಇದೆ..

covid test daily
ಡಾ.ಚಿದಂಬರ್

By

Published : Jan 2, 2021, 7:22 PM IST

ಮೈಸೂರು :ನಿತ್ಯ 9ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕೋವಿಡ್​ ಪರೀಕ್ಷೆಗಾಗಿ ಆಗಮಿಸುತ್ತಿದ್ದಾರೆ ಎಂದು ವೈದ್ಯ ಚಿದಂಬರ್ ಅವರು ಈಟಿವಿ ಭಾರತ್​ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.

ಡಾ.ಚಿದಂಬರ್ ಅವರ ಮಾತು

ಶಾಲೆಗೆ ಬರುವ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಕೋವಿಡ್ ಪರೀಕ್ಷೆ ಕಡ್ಡಾಯವಾಗಿದೆ. ಹೀಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಆದರೆ, ನಮ್ಮ ಬಳಿ ದಿನಕ್ಕೆ 4 ಸಾವಿರ ಮಂದಿಗೆ ಪರೀಕ್ಷೆಗೊಳಪಡಿಸುವ ಸಾಮರ್ಥ್ಯ ಮಾತ್ರ ಇದೆ ಎಂದ ಅವರು, ಕೋವಿಡ್ ಟೆಸ್ಟ್ ಉಚಿತವಾಗಿ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.

ABOUT THE AUTHOR

...view details