ಕರ್ನಾಟಕ

karnataka

By

Published : Feb 16, 2021, 7:51 AM IST

ETV Bharat / city

ರಾಜ್ಯದ ಈ ಹೋಟೆಲ್​ನಲ್ಲಿ ಮೊದಲ ಬಾರಿಗೆ ವಿದ್ಯುತ್ ಚಾಲಿತ ವಾಹನ ಚಾರ್ಜಿಂಗ್ ಪಾಯಿಂಟ್

ಮಂಗಳೂರಿನ ಜಿಎಚ್ಎಸ್ ರಸ್ತೆಯಲ್ಲಿರುವ ಶ್ರೀನಿವಾಸ್​ ಹೋಟೆಲ್​ನಲ್ಲಿ ವಿದ್ಯುತ್ ಚಾಲಿತ ವಾಹನ ಚಾರ್ಜಿಂಗ್ ಪಾಯಿಂಟ್ ಆರಂಭಿಸಲಾಗಿದ್ದು, ಈ ಬಗ್ಗೆ ಇಂಡಿಯಾ ರೀಚಾರ್ಜ್ ಎಂಬ ಆ್ಯಪ್​ನಲ್ಲಿ​​ ಮಾಹಿತಿ ದೊರೆಯಲಿದೆ.

Launch of electric powered vehicle charging point at Srinivasa Hotel
ವಿದ್ಯುತ್ ಚಾಲಿತ ವಾಹನ ಚಾರ್ಜಿಂಗ್ ಪಾಯಿಂಟ್

ಮಂಗಳೂರು:ರಾಜ್ಯದ ಹೋಟೆಲ್​ಗಳ ಇತಿಹಾಸದಲ್ಲಿಯೇ ಮೊದಲ ಬಾರಿಗೆ ನಗರದ ಜಿಎಚ್ಎಸ್ ರಸ್ತೆಯಲ್ಲಿರುವ ಶ್ರೀನಿವಾಸ ಹೋಟೆಲ್​ನಲ್ಲಿ ವಿದ್ಯುತ್ ಚಾಲಿತ ವಾಹನ ಚಾರ್ಜಿಂಗ್ ಪಾಯಿಂಟ್ ಆರಂಭಿಸಲಾಗಿದೆ.

ಈ ಬಗ್ಗೆ ಎಲ್ಲಾ ಮಾಹಿತಿ ಇಂಡಿಯಾ ರೀಚಾರ್ಜ್ ಆ್ಯಪ್​​ನಲ್ಲಿ ದೊರೆಯುತ್ತದೆ. ಈ ಆ್ಯಪ್ ಮೂಲಕ ನಮ್ಮ ಹತ್ತಿರದಲ್ಲಿ ಎಲ್ಲಿ ವಿದ್ಯುತ್ ಚಾಲಿತ ವಾಹನ ಚಾರ್ಜಿಂಗ್ ವ್ಯವಸ್ಥೆ ಲಭ್ಯವಿದೆ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ.

ಓದಿ:ವಿಜಯೇಂದ್ರ ಭ್ರಷ್ಟಾಚಾರದಲ್ಲಿ ರಾಜಾಹುಲಿ: ಸಿದ್ದರಾಮಯ್ಯ

ಜೊತೆಗೆ ಎಲೆಕ್ಟ್ರಿಕ್ ಚಾರ್ಜಿಂಗ್​ ಬೇರೆ ಮಾಹಿತಿಯೂ ಇದರಲ್ಲಿ ಲಭ್ಯವಾಗುತ್ತದೆ‌.

ABOUT THE AUTHOR

...view details