ಹುಬ್ಬಳ್ಳಿ: ಲಾಕ್ಡೌನ್ ಸಡಿಲಗೊಳಿಸಿದ ಬೆನ್ನಲ್ಲೇ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ತಮ್ಮ ತೋಟದಲ್ಲಿ ಕಾಲ ಕಳೆದರು.
ತಮ್ಮ ತೋಟದಲ್ಲಿ ಕಾಲ ಕಳೆದ ಬಸವರಾಜ ಹೊರಟ್ಟಿ - ಹುಬ್ಬಳ್ಳಿ ಸುದ್ದಿ
ಲಾಕ್ಡೌನ್ ಸಡಿಲಗೊಳಿಸಿದ ಬೆನ್ನಲ್ಲೇ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹುಬ್ಬಳ್ಳಿಯಲ್ಲಿರುವ ತಮ್ಮ ತೋಟದಲ್ಲಿ ಆತ್ಮೀಯ ಗೆಳೆಯ ಗಿರಡ್ಡಿ ಜೊತೆ ಕಾಲ ಕಳೆದರು.
ಲಾಕ್ಡೌನ್ ಸಡಿಲ..ತಮ್ಮ ತೋಟದಲ್ಲಿ ಕಾಲ ಕಳೆದ ಬಸವರಾಜ ಹೊರಟ್ಟಿ
ತಮ್ಮ ತೋಟಕ್ಕೆ ಭೇಟಿ ನೀಡಿ, ಸೊಂಪಾಗಿ ಬೆಳೆದ ಬೆಳೆಗಳು, ಹಣ್ಣುಗಳು, ಹಸು, ಕರುಗಳು ಓಡಾಡುವ ದೃಶ್ಯಗಳನ್ನ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಇವರಿಗೆ ಆತ್ಮೀಯ ಗೆಳೆಯ ಗಿರಡ್ಡಿ ಅವರು ಸಾಥ್ ನೀಡಿದ್ರು.