ಕರ್ನಾಟಕ

karnataka

ETV Bharat / city

ಪಟಾಕಿ ಖರೀದಿ ಮೇಲೆ ಮಳೆ ಎಫೆಕ್ಟ್‌: ಗ್ರಾಹಕರ ಕೊರತೆ, ವ್ಯಾಪಾರ ಫುಲ್ ​ಡಲ್ - crackers business full dull in Bangalore

ದೀಪಾವಳಿ ಪ್ರಯುಕ್ತ ಪಟಾಕಿ ವ್ಯಾಪಾರ ಕ್ಷೀಣಿಸಿದೆ ಎಂದು ಪಟಾಕಿ ಮಾರಾಟಗಾರರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

crackers-business-full-dull-in-bangalore

By

Published : Oct 29, 2019, 8:10 PM IST

ಬೆಂಗಳೂರು:ಈ ಬಾರಿದೀಪಾವಳಿ ಹಬ್ಬದಲ್ಲಿ ಪಟಾಕಿ ವ್ಯಾಪಾರ ಕ್ಷೀಣಿಸಿದೆ ಎಂದು ಪಟಾಕಿ ಮಾರಾಟಗಾರರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ನಗರದಲ್ಲಿ 2 ದಿನಗಳಿಂದ ಸುರಿಯುತ್ತಿರುವ ಮಳೆಯ ಪ್ರಭಾವದಿಂದ ಪಟಾಕಿ ವ್ಯಾಪಾರ ಕಳೆದ ವರ್ಷಕ್ಕೆ ಹೋಲಿಸಿದರೆ ಇಳಿಮುಖವಾಗಿದೆ.

ಕಳೆದ 5ದಿನಗಳಿಂದ ಮಲ್ಲೇಶ್ವರಂನ ಮೈದಾನದಲ್ಲಿ ಪಟಾಕಿ ಮಳಿಗೆ ತೆರೆದ ಸೋಮಶೇಖರ್, ಕಳೆದ ವರ್ಷ ಬಿಸಿಲಿದ್ದ ಕಾರಣ ಉತ್ತಮ ವ್ಯಾಪಾರ ಉತ್ತಮವಾಗಿತ್ತು. ದುರಾದೃಷ್ಟವಶಾತ್ ಈ ವರ್ಷ ಕೇವಲ ಮಳೆಯಾದ ವ್ಯಾಪಾರ ಕುಸಿದಿದೆ. ಮತ್ತೆ ಕೆಲವರುಗ್ರೀನ್ ಪಟಾಕಿ ಕೂಡ ಮಾರುಕಟ್ಟೆಯಲ್ಲಿದ್ದರೂ ಗ್ರೀನ್ ಪಟಾಕಿ ಇಲ್ಲ ಎಂದು ಕೆಲವರು ದೂಷಿಸುತ್ತಿದ್ದಾರೆ ಎಂದು ಸೋಮಶೇಖರ್ ಹೇಳಿದರು.

ಪಟಾಕಿ ವ್ಯಾಪಾರ ಫುಲ್ ​ಡಲ್

ಇಳಿಯುತ್ತಿರುವ ಮಳಿಗೆಗಳ ಸಂಖ್ಯೆ:

3 ವರ್ಷದ ಹಿಂದೆ 25 ಮಳಿಗೆಯಿದ್ದ ಮಲ್ಲೇಶ್ವರಂ ಮೈದಾನದಲ್ಲಿ ಕಳೆದ ವರ್ಷ 15 ಮಳಿಗೆಗಳಿದ್ವು. ಈ ವರ್ಷ 9ಕ್ಕೆ ಇಳಿದಿದೆ ಎಂದು ಪಟಾಕಿ ಅಂಗಡಿ ಮಾಲೀಕರೊಬ್ಬರು ಹೇಳಿದರು.

ABOUT THE AUTHOR

...view details