ತರಕಾರಿ ಮಾರುಕಟ್ಟೆ ದರದಲ್ಲಿ ಪ್ರತಿನಿತ್ಯ ಏರಿಳಿಕೆ ಸಹಜ ಪ್ರಕ್ರಿಯೆ. ರಾಜ್ಯದ ಕೆಲವೆಡೆ ಕೆಲವು ತರಕಾರಿಗೆ ಬೆಲೆ ಏರಿಕೆಯಾದರೆ ಇನ್ನೂ ಕೆಲವು ತರಕಾರಿಗಳ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಶಿವಮೊಗ್ಗ, ಮೈಸೂರು ಹಾಗು ಹುಬ್ಬಳ್ಳಿಯ ದರಪಟ್ಟಿ ಹೀಗಿದೆ.
ಶಿವಮೊಗ್ಗ ತರಕಾರಿ ದರ:
- ಮೆಣಸಿನ ಕಾಯಿ- 30 ರೂ
- M.Z ಬೀನ್ಸ್-30 ರೂ.
- ರಿಂಗ್ ಬೀನ್ಸ್-40 ರೂ.
- ಎಲೆಕೋಸು ಚೀಲಕ್ಕೆ-16 ರೂ.
- ಬಿಟ್ ರೂಟ್-30 ರೂ.
- ಹೀರೆಕಾಯಿ-30 ರೂ.
- ಬೆಂಡೆಕಾಯಿ-30 ರೂ.
- ಹಾಗಲಕಾಯಿ-36 ರೂ.
- ಎಳೆ ಸೌತೆ-12 ರೂ.
- ಬಣ್ಣದ ಸೌತೆ-24 ರೂ.
- ಜವಳಿಕಾಯಿ-30 ರೂ.
- ತೊಂಡೆಕಾಯಿ-40 ರೂ.
- ನವಿಲುಕೋಸ-40 ರೂ.
- ಮೂಲಂಗಿ- 16 ರೂ.
- ದಪ್ಪಮೆಣಸು-50 ರೂ.
- ಕ್ಯಾರೇಟ್-50 ರೂ.
- ನುಗ್ಗೆಕಾಯಿ-100 ರೂ.
- ಹೂ ಕೋಸು-300 ರೂ ಚೀಲಕ್ಕೆ.
- ಟೊಮೊಟೊ -12 ರೂ.
- ನಿಂಬೆಹಣ್ಣು 100 ಕ್ಕೆ 250 ರೂ.
- ಈರುಳ್ಳಿ-38 ರೂ.
- ಆಲೂಗೆಡ್ಡೆ-30 ರೂ.
- ಬೆಳ್ಳುಳ್ಳಿ-60 ರೂ.
- ಸೀಮೆ ಬದನೆಕಾಯಿ-20 ರೂ.
- ಬದನೆಕಾಯಿ-14 ರೂ.
- ಪಡುವಲಕಾಯಿ-30 ರೂ.
- ಕುಂಬಳಕಾಯಿ-16 ರೂ.
- ಹಸಿ ಶುಂಠಿ-26 ರೂ.