ಶಿವಮೊಗ್ಗ/ಹುಬ್ಬಳ್ಳಿ/ಮೈಸೂರು :ಮಳೆ ರೈತನಿಗೆ ಎಷ್ಟು ವರದಾನವೂ, ಕೆಲವೊಮ್ಮೆ ಅಷ್ಟೇ ಸಂಕಷ್ಟಗಳನ್ನೂ ನೀಡುತ್ತದೆ. ಸೈಕ್ಲೋನ್, ಚಂಡಮಾರುತಗಳಿಂದಾಗುವ ಅಕಾಲಿಕ ಮಳೆಗೆ ರೈತ ಬೆಳೆದ ಬೆಳೆಗಳು ಹಾನಿಗೊಳಗಾಗಿ ಬೆಲೆಯಲ್ಲಿ ಏರಿಳಿತಗಾಳಾಗುತ್ತವೆ. ಲಿಂಬೆ ಹುಳಿಯ ದರ ಪ್ರಸ್ತುಸದಿನಗಳಲ್ಲಿ ಹೆಚ್ಚಾಗಿದೆ. ಬೀನ್ಸ್, ಮೆಣಸಿನಕಾಯಿ ಬೆಲೆಯಲ್ಲೂ ಏರಿಕೆ ಕಂಡು ಬಂದಿದೆ. ಇಂದಿನ ಪ್ರಮುಖ ನಗರಗಳ ಮಾರುಕಟ್ಟೆ ದರ ಈ ರೀತಿಯಾಗಿದೆ..
ಶಿವಮೊಗ್ಗ ತರಕಾರಿ ದರ:
- ಮೆಣಸಿನ ಕಾಯಿ- 70ರೂ.
- ಬಿನ್ಸ್- 50 ರೂ.
- ಎಲೆಕೋಸು ಚೀಲಕ್ಕೆ- 16 ರೂ.
- ಬಿಟ್ ರೂಟ್- 30 ರೂ.
- ಹೀರೆಕಾಯಿ- 40 ರೂ.
- ಬೆಂಡೆಕಾಯಿ- 30 ರೂ.
- ಹಾಗಲಕಾಯಿ-40 ರೂ.
- ಎಳೆ ಸೌತೆ-30 ರೂ.
- ಬಣ್ಣದ ಸೌತೆ-30 ರೂ.
- ಜವಳಿಕಾಯಿ-40 ರೂ.
- ತೊಂಡೆಕಾಯಿ-30 ರೂ.
- ನವಿಲುಕೋಸು-50 ರೂ.
- ಮೂಲಂಗಿ- 30 ರೂ.
- ದಪ್ಪಮೆಣಸು-50 ರೂ.
- ಕ್ಯಾರೇಟ್-50 ರೂ.
- ನುಗ್ಗೆಕಾಯಿ-30 ರೂ.
- ಹೂ ಕೋಸು-700 ರೂ ಚೀಲಕ್ಕೆ.
- ಟೊಮೆಟೊ -6-14 ರೂ.
- ನಿಂಬೆಹಣ್ಣು 100 ಕ್ಕೆ 200 ರೂ.
- ಈರುಳ್ಳಿ-20 ರೂ.
- ಆಲೂಗೆಡ್ಡೆ-26 ರೂ.
- ಬೆಳ್ಳುಳ್ಳಿ-40 ರೂ.
- ಸೀಮೆ ಬದನೆಕಾಯಿ-26 ರೂ.
- ಬದನೆಕಾಯಿ-20 ರೂ.
- ಪಡುವಲಕಾಯಿ-30 ರೂ.
- ಕುಂಬಳಕಾಯಿ-16 ರೂ.
- ಹಸಿ ಶುಂಠಿ-20 ರೂ.
ಸೂಪ್ಪಿನ ದರ ಇಳಿಕೆ:
- ಕೂತ್ತಂಬರಿಸೊಪ್ಪು 100 ಕ್ಕೆ- 200 ರೂ.
- ಸಬ್ಬಾಸಿಕೆ ಸೊಪ್ಪು100 ಕ್ಕೆ -200 ರೂ.
- ಮೆಂತೆಸೊಪ್ಪು100 ಕ್ಕೆ -200 ರೂ.
- ಪಾಲಕ್ ಸೂಪ್ಪು-100 ಕ್ಕೆ 220 ರೂ
- ಪುದಿನಸೊಪ್ಪು100 ಕ್ಕೆ - 240 ರೂ.