ತರಕಾರಿ ಬೆಲೆಯಲ್ಲಿ ಪ್ರತಿನಿತ್ಯವೂ ಏರಿಳಿತ ಸಾಮಾನ್ಯವಾಗಿದ್ದು, ಕೆಲ ತರಕಾರಿಗಳ ಬೆಲೆ ಏರಿಕೆ ಕಂಡರೆ, ಕೆಲ ತರಕಾರಿಗಳ ಬೆಲೆಯಲ್ಲಿ ಇಳಿಕೆಯಾಗಿದೆ.
ಶಿವಮೊಗ್ಗ ತರಕಾರಿ ದರ
- ಮೆಣಸಿನಕಾಯಿ- 20 ರೂ.
- M.Z ಬೀನ್ಸ್-30 ರೂ.
- ರಿಂಗ್ ಬೀನ್ಸ್-40 ರೂ.
- ಎಲೆಕೋಸು ಚೀಲಕ್ಕೆ-16 ರೂ.
- ಬೀಟ್ ರೂಟ್-40 ರೂ.
- ಹೀರೆಕಾಯಿ-20 ರೂ.
- ಬೆಂಡೆಕಾಯಿ-36 ರೂ.
- ಹಾಗಲಕಾಯಿ-40 ರೂ.
- ಎಳೆ ಸೌತೆ-20 ರೂ.
- ಬಣ್ಣದ ಸೌತೆ-20 ರೂ.
- ಜವಳಿಕಾಯಿ-30 ರೂ.
- ತೊಂಡೆಕಾಯಿ-30 ರೂ.
- ನವಿಲುಕೋಸು-30 ರೂ.
- ಮೂಲಂಗಿ- 16 ರೂ.
- ದಪ್ಪಮೆಣಸು-50 ರೂ.
- ಕ್ಯಾರೆಟ್-60 ರೂ.
- ನುಗ್ಗೆಕಾಯಿ-120.
- ಹೂ ಕೋಸು-400 ರೂ ಚೀಲಕ್ಕೆ.
- ಟೊಮೆಟೊ -28 ರೂ.
- ನಿಂಬೆಹಣ್ಣು 100 ಕ್ಕೆ 250 ರೂ.
- ಈರುಳ್ಳಿ-26 ರೂ.
- ಆಲೂಗೆಡ್ಡೆ-26 ರೂ.
- ಬೆಳ್ಳುಳ್ಳಿ-60 ರೂ.
- ಸೀಮೆ ಬದನೆಕಾಯಿ-26 ರೂ.
- ಬದನೆಕಾಯಿ-16 ರೂ.
- ಪಡುವಲಕಾಯಿ-20 ರೂ.
- ಕುಂಬಳಕಾಯಿ-16 ರೂ.
- ಹಸಿ ಶುಂಠಿ-20 ರೂ.
- ಕೂತ್ತಂಬರಿಸೊಪ್ಪು 100 ಕ್ಕೆ- 200 ರೂ.
- ಸಬ್ಬಸಿಗೆ ಸೊಪ್ಪು100 ಕ್ಕೆ 200 ರೂ.
- ಮೆಂತೆಸೊಪ್ಪು100 ಕ್ಕೆ 160 ರೂ.
- ಪಾಲಕ್ ಸೂಪ್ಪು-100 ಕ್ಕೆ 160 ರೂ
- ಸೂಪ್ಪು- 100 ಕ್ಕೆ 200 ರೂ.
- ಪುದಿನಸೊಪ್ಪು100 ಕ್ಕೆ - 200 ರೂ.