ಕರ್ನಾಟಕ

karnataka

ETV Bharat / business

ಮಂಗಳವಾರದ ತರಕಾರಿ ಮಾರುಕಟ್ಟೆ ದರ ಹೀಗಿದೆ.. - ಹುಬ್ಬಳ್ಳಿ ತರಕಾರಿ ದರ

ಮಂಗಳವಾರದ ತರಕಾರಿ ಮಾರುಕಟ್ಟೆ ದರ ಇಂತಿವೆ...

Market price, Karnataka market rate, Karnataka hopcoms rate, Vegetable rate today,  Bangalore hopcoms rate today, ಮಾರಕಟ್ಟೆ ಬೆಲೆ, ಕರ್ನಾಟಕ ಮಾರುಕಟ್ಟೆ ಬೆಲೆ, ಕರ್ನಾಟಕ ತರಕಾರಿ ದರ, ಬೆಂಗಳೂರಿನಲ್ಲಿ ಇಂದಿನ ತರಕಾರಿ ದರ, ಇಂದಿನ ಕಾಯಿಪಲ್ಲೆ ದರ,
ಮಂಗಳವಾರದ ತರಕಾರಿ ಮಾರುಕಟ್ಟೆ ದರ

By

Published : Sep 13, 2022, 10:30 AM IST

ಶಿವಮೊಗ್ಗ/ಮೈಸೂರು/ಹುಬ್ಬಳ್ಳಿ: ತರಕಾರಿ ಮಾರುಕಟ್ಟೆ ದರದಲ್ಲಿ ಏರಿಳಿಕೆ ಸಹಜ ಪ್ರಕ್ರಿಯೆ. ಅಂತೆಯೇ ಇಂದು ಕೆಲವು ತರಕಾರಿಗಳಿಗೆ ಬೆಲೆ ಏರಿಕೆಯಾದರೆ, ಕೆಲವು ಇಳಿಕೆಯಾಗಿವೆ. ಇನ್ನೂ ಕೆಲವು ತರಕಾರಿಗಳ ದರ ಸ್ಥಿರವಾಗಿದೆ. ರಾಜ್ಯದ ವಿವಿಧೆಡೆ ಬೆಲೆ ಹೇಗಿದೆ ನೋಡೋಣ.

ಮಂಗಳವಾರದ ತರಕಾರಿ ಮಾರುಕಟ್ಟೆ ದರ

ಶಿವಮೊಗ್ಗ ತರಕಾರಿ ದರ:

  • ಮೆಣಸಿನ ಕಾಯಿ-20 ರೂ.
  • M.Z ಬೀನ್ಸ್-60 ರೂ.
  • ರಿಂಗ್ ಬೀನ್ಸ್-70 ರೂ.
  • ಎಲೆಕೋಸು ಚೀಲಕ್ಕೆ-12 ರೂ.
  • ಬೀಟ್​​ರೂಟ್-30 ರೂ.
  • ಹೀರೆಕಾಯಿ-40 ರೂ.
  • ಬೆಂಡೆಕಾಯಿ-30 ರೂ.
  • ಹಾಗಲಕಾಯಿ-40 ರೂ.
  • ಎಳೆ ಸೌತೆ-20 ರೂ.
  • ಬಣ್ಣದ ಸೌತೆ-26 ರೂ.
  • ಚವಳಿಕಾಯಿ-40 ರೂ.
  • ತೊಂಡೆಕಾಯಿ-50 ರೂ.
  • ನವಿಲುಕೋಸು-50 ರೂ.
  • ಮೂಲಂಗಿ- 30 ರೂ.
  • ದಪ್ಪಮೆಣಸು-80 ರೂ.
  • ಕ್ಯಾರೆಟ್-80 ರೂ.
  • ಹೂಕೋಸು- ಚೀಲಕ್ಕೆ 700 ರೂ.
  • ಟೊಮೆಟೊ-20 ರೂ.
  • ನಿಂಬೆಹಣ್ಣು 100ಕ್ಕೆ 250 ರೂ.
  • ಈರುಳ್ಳಿ-20 ರೂ.
  • ಆಲೂಗೆಡ್ಡೆ-26 ರೂ.
  • ಬೆಳ್ಳುಳ್ಳಿ-50 ರೂ.
  • ಸೀಮೆ ಬದನೆಕಾಯಿ-30 ರೂ.
  • ಬದನೆಕಾಯಿ-16 ರೂ.
  • ಪಡುವಲಕಾಯಿ-16 ರೂ.
  • ಕುಂಬಳಕಾಯಿ-16 ರೂ.
  • ಹಸಿ ಶುಂಠಿ-20 ರೂ.

ಸೊಪ್ಪಿನ ದರ:

  • ಕೊತ್ತಂಬರಿ ಸೊಪ್ಪು 100ಕ್ಕೆ- 200 ರೂ.
  • ಸಬ್ಬಸಿಗೆ ಸೊಪ್ಪು 100ಕ್ಕೆ-300 ರೂ.
  • ಮೆಂತೆ ಸೊಪ್ಪು 100ಕ್ಕೆ-260 ರೂ.
  • ಪಾಲಕ್ ಸೊಪ್ಪು-100ಕ್ಕೆ 240 ರೂ.
  • ಪುದಿನ ಸೊಪ್ಪು100ಕ್ಕೆ- 160 ರೂ.

ಮೈಸೂರಲ್ಲಿ ಇಂದಿನ ತರಕಾರಿ ದರ

  • ಬೀನ್ಸ್-55 ರೂ.
  • ಟೊಮೆಟೊ-22 ರೂ.
  • ಬೆಂಡೆಕಾಯಿ-10 ರೂ.
  • ಸೌತೆಕಾಯಿ-17 ರೂ.
  • ಗುಂಡು ಬದನೆ-6 ರೂ.
  • ಕುಂಬಳಕಾಯಿ-16 ರೂ.
  • ಹೀರೆಕಾಯಿ- 28 ರೂ.
  • ಪಡವಲಕಾಯಿ-28 ರೂ.
  • ತೊಂಡೆಕಾಯಿ-30 ರೂ.
  • ಹಾಗಲಕಾಯಿ-20 ರೂ.
  • ದಪ್ಪ ಮೆಣಸು-35 ರೂ.
  • ಸೋರೆಕಾಯಿ-20 ರೂ.
  • ಬದನೆಕಾಯಿ ಬಿಳಿ-10 ರೂ.
  • ಕೋಸು-10 ರೂ.
  • ಸೀಮೆ ಬದನೆ-16 ರೂ.
  • ಮೆಣಸಿನ ಕಾಯಿ-20 ರೂ.
  • ಹೂಕೋಸು-35 ರೂ.

ಹುಬ್ಬಳ್ಳಿ ತರಕಾರಿ ದರ

  • ಬೀನ್ಸ್- 50 ರೂ.
  • ಎಲೆಕೋಸು-20 ರೂ.
  • ಬೀಟ್​​ರೂಟ್-30 ರೂ.
  • ಸೋರೆಕಾಯಿ-20 ರೂ.
  • ಬದನೆಕಾಯಿ-25 ರೂ.
  • ಅವರೆಕಾಯಿ- 40 ರೂ.
  • ಎಲೆಕೋಸು- 30 ರೂ.
  • ಕ್ಯಾಪ್ಸಿಕಂ-55 ರೂ.
  • ಕ್ಯಾರೆಟ್- 50 ರೂ.
  • ಹಸಿ ಮೆಣಸಿನಕಾಯಿ- 40 ರೂ.
  • ಈರುಳ್ಳಿ-20 ರೂ.
  • ಮೂಲಂಗಿ-30 ರೂ.
  • ಟೊಮೆಟೊ-12 ರೂ.
  • ಬೆಂಡೆಕಾಯಿ- 20 ರೂ.
  • ಹೀರೆಕಾಯಿ-30 ರೂ.
  • ಹಾಗಲಕಾಯಿ-28 ರೂ.
  • ಎಳೆ ಸೌತೆ-20 ರೂ.
  • ತೊಂಡೆಕಾಯಿ-25 ರೂ.
  • ನವಿಲುಕೋಸು-40 ರೂ.
  • ಆಲೂಗೆಡ್ಡೆ-25 ರೂ.
  • ಬೆಳ್ಳುಳ್ಳಿ-30 ರಿಂದ 60 ರೂ.
  • ಸೀಮೆ ಬದನೆಕಾಯಿ-35 ರೂ.

ABOUT THE AUTHOR

...view details