ಕರ್ನಾಟಕ

karnataka

ETV Bharat / business

ಇಂದಿನ ತರಕಾರಿ ಮಾರುಕಟ್ಟೆ ದರದಲ್ಲಿ ಏರಿಳಿಕೆ.. ಪ್ರಮುಖ ನಗರಗಳ ವೆಜಿಟೇಬಲ್ ರೇಟ್ ಹೀಗಿದೆ

ಈ ದಿನದ ತರಕಾರಿ ಮಾರುಕಟ್ಟೆ ದರ ಇಂತಿವೆ..

Market price, Karnataka market rate, Karnataka hopcoms rate, Vegetable rate today,  Bangalore hopcoms rate today, ಮಾರಕಟ್ಟೆ ಬೆಲೆ, ಕರ್ನಾಟಕ ಮಾರುಕಟ್ಟೆ ಬೆಲೆ, ಕರ್ನಾಟಕ ತರಕಾರಿ ದರ, ಬೆಂಗಳೂರಿನಲ್ಲಿ ಇಂದಿನ ತರಕಾರಿ ದರ, ಇಂದಿನ ಕಾಯಿಪಲ್ಲೆ ದರ,
ಇಂದಿನ ತರಕಾರಿ ಮಾರುಕಟ್ಟೆ ದರದಲ್ಲಿ ಏರಿಳಿಕೆ

By

Published : Aug 24, 2022, 1:49 PM IST

ಇಂದಿನ ಮಾರುಕಟ್ಟೆ ದರದಲ್ಲಿ ಏರಿಳಿಕೆಯಾಗಿದ್ದು, ಕೆಲವೊಂದು ತರಕಾರಿಗಳಿಗೆ ಬೆಲೆ ಏರಿಕೆಯಾಗಿದೆ. ಕೆಲವು ತರಕಾರಿಗಳಿಗೆ ಬೆಲೆ ಇಳಿಕೆಯಾಗಿದ್ದರೆ, ಇನ್ನೂ ಕೆಲವು ತರಕಾರಿಗಳ ದರ ಸ್ಥಿರವಾಗಿದೆ. ಈ ದಿನದ ತರಕಾರಿ ಹಾಗೂ ಹಣ್ಣುಗಳ ಮಾರುಕಟ್ಟೆ ದರ ಇಂತಿದೆ.

ಶಿವಮೊಗ್ಗ ತರಕಾರಿ ದರ (ಕೆಜಿಗೆ)

  • ಮೆಣಸಿನಕಾಯಿ-60 ರೂ.
  • M.Z ಬೀನ್ಸ್-30 ರೂ.
  • ರಿಂಗ್ ಬೀನ್ಸ್-40 ರೂ.
  • ಎಲೆಕೋಸು ಚೀಲಕ್ಕೆ-10 ರೂ.
  • ಬೀಟ್ ರೂಟ್-20 ರೂ.
  • ಹೀರೆಕಾಯಿ-40 ರೂ.
  • ಬೆಂಡೆಕಾಯಿ-30 ರೂ.
  • ಹಾಗಲಕಾಯಿ-40 ರೂ.
  • ಎಳೆ ಸೌತೆ-16 ರೂ.
  • ಬಣ್ಣದ ಸೌತೆ-35 ರೂ.
  • ಜವಳಿಕಾಯಿ-40 ರೂ.
  • ತೊಂಡೆಕಾಯಿ-50 ರೂ.
  • ನವಿಲುಕೋಸು-40 ರೂ.
  • ಮೂಲಂಗಿ- 20 ರೂ.
  • ದಪ್ಪಮೆಣಸು-50 ರೂ.
  • ಕ್ಯಾರೇಟ್-50 ರೂ.
  • ನುಗ್ಗೆಕಾಯಿ-30 ರೂ.
  • ಹೂ ಕೋಸು-400 ರೂ ಚೀಲಕ್ಕೆ.
  • ಟೊಮೆಟೊ -6-10 ರೂ.
  • ನಿಂಬೆಹಣ್ಣು 100 ಕ್ಕೆ 200 ರೂ.
  • ಈರುಳ್ಳಿ-24 ರೂ.
  • ಆಲೂಗೆಡ್ಡೆ-26 ರೂ.
  • ಬೆಳ್ಳುಳ್ಳಿ-30-50 ರೂ.
  • ಸೀಮೆ ಬದನೆಕಾಯಿ-28 ರೂ.
  • ಬದನೆಕಾಯಿ-20 ರೂ.
  • ಪಡುವಲಕಾಯಿ-30 ರೂ.
  • ಕುಂಬಳಕಾಯಿ-15 ರೂ.
  • ಹಸಿ ಶುಂಠಿ-24 ರೂ.

ಶಿವಮೊಗ್ಗದಲ್ಲಿ ಸೂಪ್ಪಿನ ದರ ಇಳಿಕೆ

  • ಕೂತ್ತಂಬರಿಸೊಪ್ಪು 100ಕ್ಕೆ-240 ರೂ.
  • ಸಬ್ಬಾಸಿಕೆ ಸೊಪ್ಪು 100ಕ್ಕೆ-200 ರೂ.
  • ಮೆಂತೆಸೊಪ್ಪು 100ಕ್ಕೆ-300 ರೂ.
  • ಪಾಲಕ್ ಸೂಪ್ಪು 100ಕ್ಕೆ 200 ರೂ
  • ಸೂಪ್ಪು 100ಕ್ಕೆ-300 ರೂ.
  • ಪುದಿನಸೊಪ್ಪು100ಕ್ಕೆ - 200 ರೂ.

ಹುಬ್ಬಳ್ಳಿ ತರಕಾರಿ ದರ (ಕೆಜಿಗೆ)

  • ಬೀನ್ಸ್ ಕೆಜಿ 50 ರೂ.
  • ಎಲೆಕೋಸು 20 ರೂ.
  • ಬೀಟ್ ರೂಟ್ 30 ರೂ.
  • ಸೋರೆಕಾಯಿ 20
  • ಬದನೆಕಾಯಿ 25
  • ಅವರೆಕಾಯಿ 40
  • ಕ್ಯಾಬೇಜ್ 30
  • ಕ್ಯಾಪ್ಸಿಕಂ 55
  • ಕ್ಯಾರೆಟ್ 50
  • ಹಸಿ ಮೆಣಸಿನಕಾಯಿ 60
  • ಈರುಳ್ಳಿ 20
  • ಮೂಲಂಗಿ 30
  • ಟೊಮೆಟೊ 12
  • ಬೆಂಡೆಕಾಯಿ 20
  • ಹೀರೆಕಾಯಿ-30ರೂ.
  • ಹಾಗಲಕಾಯಿ 28 ರೂ.
  • ಎಳೆ ಸೌತೆ-16 ರೂ.
  • ತೊಂಡೆಕಾಯಿ 20ರೂ.
  • ನವಿಲುಕೋಸು 40 ರೂ.
  • ಆಲೂಗಡ್ಡೆ 25 ರೂ.
  • ಬೆಳ್ಳುಳ್ಳಿ 30-60 ರೂ.
  • ಸೀಮೆ ಬದನೆಕಾಯಿ 35 ರೂ.

ಮೈಸೂರಲ್ಲಿ ಇಂದಿನ ತರಕಾರಿ ದರ (ಕೆಜಿಗೆ)

  • ಬೀನ್ಸ್ 15 ರೂ.
  • ಟೊಮೆಟೊ 8 ರೂ.
  • ಬೆಂಡೆಕಾಯಿ 10 ರೂ.
  • ಸೌತೆಕಾಯಿ 8 ರೂ.
  • ಗುಂಡು ಬದನೆ 10 ರೂ.
  • ಕುಂಬಳಕಾಯಿ 8 ರೂ.
  • ಹೀರೆಕಾಯಿ 25 ರೂ.
  • ಪಡವಲಕಾಯಿ 22 ರೂ.
  • ತೊಂಡೆಕಾಯಿ 38 ರೂ.
  • ಹಾಗಲಕಾಯಿ 25 ರೂ.
  • ದಪ್ಪ ಮೆಣಸು 36 ರೂ.
  • ಸೋರೆಕಾಯಿ 18 ರೂ.
  • ಬದನೆಕಾಯಿ ವೈಟ್ 15 ರೂ.
  • ಕೋಸು 12 ರೂ.
  • ಸೀಮೆಬದನೆ 18 ರೂ.
  • ಬಜ್ಜಿ 35 ರೂ.
  • ಮೆಣಸಿನಕಾಯಿ 46 ರೂ.
  • ಕಾಲಿಫ್ಲವರ್ 25 ರೂ.

ABOUT THE AUTHOR

...view details