ಕರ್ನಾಟಕ

karnataka

ETV Bharat / briefs

ಈ ಬಾರಿನೂ ಮೋದಿನ ಅಲುಗಾಡಿಸೋದಕ್ಕೆ ಆಗಲ್ವಂತೆ... ಎಲ್ಲ ಸಮೀಕ್ಷೆಗಳು ಹೇಳ್ತಿವೆ ಈ ಭವಿಷ್ಯ!

ವಿವಿಧ ಸಮೀಕ್ಷೆಗಳ ಚುನಾವಣೋತ್ತರ ಫಲಿತಾಂಶ ಹೊರಬೀಳುತ್ತಿದೆ. ಹೊರಬಿದ್ದಿರುವ ಎಲ್ಲ ಸಮೀಕ್ಷೆಗಳು ಎನ್​ಡಿಎಗೆ ಸ್ಪಷ್ಟ ಬಹುಮತ ನೀಡಿವೆ. ರಾಜ್ಯದಲ್ಲೂ ಬಿಜೆಪಿ ಮೇಲುಗೈ ಸಾಧಿಸಿದೆ.

ಯಾರಿಗೆ ಕೇಂದ್ರದ ಗದ್ದುಗೆ!?

By

Published : May 19, 2019, 6:08 PM IST

Updated : May 19, 2019, 8:34 PM IST

ನವದೆಹಲಿ:ಇಡೀ ವಿಶ್ವದ ಗಮನ ಸೆಳೆದಿದ್ದ 17ನೇ ಲೋಕಸಭೆ ಚುನಾವಣೆಯ ಕೊನೆಯ ಹಂತದ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ವಿವಿಧ ಸಮೀಕ್ಷೆಗಳ ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿವೆ. ಎಲ್ಲ ಚುನಾವಣೋತ್ತರ ಸಮೀಕ್ಷೆಗಳು ಎನ್​ಡಿಎ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿವೆ.

ಇಂಡಿಯಾ ಟುಡೇ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿ ಮೆಲುಗೈ

ಇಂಡಿಯಾ ಟುಡೇ ಬಿಜೆಪಿ ಕಾಂಗ್ರೆಸ್​​+ಜೆಡಿಎಸ್​​ ಇತರೆ
21ರಿಂದ 25 6ರಿಂದ 9 1

ಕಾಂಗ್ರೆಸ್​ 3ರಿಂದ 6ಕ್ಷೇತ್ರ, ಜೆಡಿಎಸ್​ 1ರಿಂದ 3ಸ್ಥಾನ ಗೆಲ್ಲುವ ಅಂದಾಜನ್ನು ಇಂಡಿಯಾ ಟುಡೇ ಸಮೀಕ್ಷೆ ಮಾಡಿದೆ.

ಸಿ-ವೋಟರ್ಸ್​ ಸಮೀಕ್ಷೆ ಕರ್ನಾಟಕ ಲೆಕ್ಕಾಚಾರ

ಸಿ-ವೋಟರ್ಸ್​ ಬಿಜೆಪಿ ಕಾಂಗ್ರೆಸ್​ ಜೆಡಿಎಸ್​​ ಇತರೆ
18 09 01 01

ಟೈಮ್ಸ್​ ನೌ /ಆಜ್​​ತಕ್​ ಪ್ರಕಾರ ಕರ್ನಾಟಕದ ಫಲಿತಾಂಶ

ಟೈಮ್ಸ್​ ನೌ ಬಿಜೆಪಿ ಕಾಂಗ್ರೆಸ್​+ಜೆಡಿಎಸ್​ ಇತರೆ
21 06 01
ಆಜ್​ತಕ್​ 25 02 01

ಮೈ ಆ್ಯಕ್ಸಿಸ್​​ ಚುನಾವಣಾ ಸಮೀಕ್ಷೆ

ಮೈ ಆ್ಯಕ್ಸಿಸ್ ಬಿಜೆಪಿ ಕಾಂಗ್ರೆಸ್​+ಜೆಡಿಎಸ್​​ ಇತರೆ
23 04 01

ಚಾಣಕ್ಯ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಸಮೀಕ್ಷಾ ಫಲಿತಾಂಶ

ಚಾಣಕ್ಯ ಬಿಜೆಪಿ ಕಾಂಗ್ರೆಸ್​+ಜೆಡಿಎಸ್​​ ಇತರೆ
23 05 00

ವಿವಿಧ ಸಮೀಕ್ಷೆಗಳ ಫಲಿತಾಂಶ ಇಂತಿದೆ

ಚುನಾವಣೋತ್ತರ ಸಮೀಕ್ಷೆ ಫಲಿತಾಂಶ
ಸಮೀಕ್ಷೆ ಎನ್​ಡಿಎ ಯುಪಿಎ ಇತರೆ
ಟೈಮ್ಸ್​ ನೌ​​ 306 132 104
ರಿಪಬ್ಲಿಕ್​ ಸಿ-ವೋಟರ್ಸ್​​ 305 124 113
ನ್ಯೂಸ್​ ನೇಷನ್ಸ್​​ 286 122 134
ಜನ್​ಕೀ ಬಾತ್​ 305 124 113
ನ್ಯೂಸ್​ 24/ಚಾಣಕ್ಯ 340 70 113
ಪೋಲ್ ಆಫ್ ಪೋಲ್ಸ್​ 296 126 120

ಮೇ 23ರಂದು ಫಲಿತಾಂಶ ಹೊರಬೀಳಲಿದ್ದರೂ,ಸದ್ಯ ಪ್ರಕಟಗೊಂಡಿರುವ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶದ ಮೇಲೆ ಎಲ್ಲರು ದೃಷ್ಠಿ ನೆಟ್ಟಿದ್ದಾರೆ.

ರಾಜ್ಯವಾರು ಚುನಾವಣಾ ಫಲಿತಾಂಶ ಸಮೀಕ್ಷೆ(ಉತ್ತರಪ್ರದೇಶ)

ಬಿಜೆಪಿ ಕಾಂಗ್ರೆಸ್​ ಮಹಾಘಟಬಂಧನ್​
ಟೈಮ್ಸ್​ ನೌ 58 02 20
ನಿಲ್ಸನ್​​ 22 02 56
ಜನ್​​ ಕೀ ಬಾತ್​​​ 53 03 24

ಮಹಾರಾಷ್ಟ್ರದಲ್ಲಿ ಹೇಗಿದೆ ಸಮೀಕ್ಷಾ ಫಲಿತಾಂಶ

ಬಿಜೆಪಿ ಕಾಂಗ್ರೆಸ್​ ಇತರೆ
ಮೈ ಆ್ಯಕ್ಸಿಸ್​​ 40 08 00
ಸಿ-ವೋಟರ್ಸ್​​​ 34 14 00
ಜನ್​​ ಕೀ ಬಾತ್​​​ 37 10 01

ಪಶ್ಚಿಮ ಬಂಗಾಳದ ಚುನಾವಣೋತ್ತರ ಸಮೀಕ್ಷೆ

ಬಿಜೆಪಿ ಟಿಎಂಸಿ​ ಇತರೆ
ಸಿಎನ್​ಎಕ್ಸ್​​ 14 26 02
ಸಿ-ವೋಟರ್ಸ್​​​ 11 29 02
ನ್ಯೂಸ್​​ 18 03-07 25-28 00

ಬಿಹಾರದಲ್ಲಿನ ಚುನಾವಣೋತ್ತರ ಸಮೀಕ್ಷೆ

ಬಿಹಾರ ಬಿಜೆಪಿ+ ಯುಪಿಎ ಇತರೆ
ಟೈಮ್ಸ್​ ನೌ 30 10 00
ಸಿ-ವೋಟರ್ಸ್​​​ 33 07 00
ಮನ್​ ಕೀ ಬಾತ್​ 29 10 01

ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಸಮೀಕ್ಷೆ ಇಂತಿದೆ

ಎನ್​ಡಿಎ ಯುಪಿಎ ಇತರೆ
ಟೈಮ್ಸ್​ ನೌ 11 02 29
ಸಿ-ವೋಟರ್​​ 11 02 29
ಜನ್​​ ಕೀ ಬಾತ್​​ 22 03 17
ಸಿಎನ್​ ಎಕ್ಸ್​ 14 02 26
ನಿಲ್ಸನ್​​ 16 02 24

ಪೋಲ್​​​ ಆಫ್​ ಪೋಲ್​ ಬಿಜೆಪಿ 15, ಯುಪಿಎ 03 ಇತರೆ 25(ಪಶ್ಚಿಮ ಬಂಗಾಳ)

ಒಡಿಶಾ ಚುನಾವಣೋತ್ತರ ಸಮೀಕ್ಷಾ ಫಲಿತಾಂಶ

ಬಿಜೆಪಿ ಕಾಂಗ್ರೆಸ್​ ಇತರೆ
ಟೈಮ್ಸ್​ ನೌ 12 01 08
ನಿಲ್ಸನ್​​ 09 00 12
ಪೋಲ್​ ಆಫ್​ ಪೋಲ್​​ 11 00 10
Last Updated : May 19, 2019, 8:34 PM IST

ABOUT THE AUTHOR

...view details