ಕರ್ನಾಟಕ

karnataka

ETV Bharat / briefs

25 ನೇ ಟಿಬೇಟಿಯನ್​ ಫುಟ್ಬಾಲ್​​​ ಟೂರ್ನ್​ಮೆಂಟ್ ಆರಂಭ.. - Gyalyum Chenmo Memorial Gold Cup

ಪ್ರಪಂಚದ ವಿವಿಧೆಡೆಯ ಟಿಬೇಟಿಯನ್​ರು ಬಂದು ಈ ಫುಟ್ಬಾಲ್​ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. 2018 ರಲ್ಲಿ 24ನೇ ಜಿಸಿಎಮ್ ಗೋಲ್ಡ್ ಕಪ್​ನಲ್ಲಿ ಕರ್ನಾಟಕದ ಮುಂಡಗೋಡಿನ ಟಿಬೇಟಿಯನ್ನರು ಚಾಂಪಿಯನ್​ ಪಟ್ಟ ಮುಡಿಗೇರಿಸಿಕೊಂಡಿದ್ದರು.

ಟಿಬೆಟಿಯನ್​ ಫೂಟ್​ಬಾಲ್​ ಟೂರ್ನಮೆಂಟ್​

By

Published : Jun 1, 2019, 9:08 AM IST

Updated : Jun 1, 2019, 9:31 AM IST

ಧರ್ಮಶಾಲಾ (ಹಿಮಾಚಲಪ್ರದೇಶ) : ಟಿಬೇಟಿಯನ್​ರ ಜನಪ್ರಿಯ ಗ್ಯಾಲಿಯಂ ಚೆನ್ಮೊ ಮೆಮೊರಿಯಲ್ ಗೋಲ್ಡ್ ಕಪ್ (ಜಿಸಿಎಮ್​ಜಿಸಿ) ನಿನ್ನೆಯಿಂದ ಆರಂಭಗೊಂಡಿದೆ.

25 ನೇ ಟಿಬೇಟಿಯನ್​ ಫುಟ್ಬಾಲ್​​ ಟೂರ್ನಮೆಂಟ್​ ಇದಾಗಿದೆ. 10 ದಿನಗಳ ಕಾಲ ನಡೆಯುವ ಈ ಟೂರ್ನಮೆಂಟ್​ನಲ್ಲಿ ಒಟ್ಟು 23 ತಂಡಗಳು ಭಾಗವಹಿಸಿವೆ.

ವಿವಿಧೆಡೆ ನೆಲಸಿರುವ ಟಿಬೇಟಿಯನ್​ರು ಬಂದು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. ವಿಶೇಷ ಎಂದರೆ, 2018ರಲ್ಲಿ ನಡೆದ 24 ನೇ ಜಿಸಿಎಂಜಿಸಿ(ಗ್ಯಾಲಿಯಂ​ ಚೆನ್ಮೋ ಮೆಮೋರಿಯಲ್​ ಗೋಲ್ಡ್​ ಕಪ್​​) ಗೋಲ್ಡ್ ಕಪ್​ನಲ್ಲಿ ಕರ್ನಾಟಕದ ಮುಂಡಗೋಡಿನ ಟಿಬೇಟಿಯನ್ ತಂಡ ಚಾಂಪಿಯನ್​ ಪಟ್ಟ ಮುಡಿಗೇರಿಸಿಕೊಂಡಿತ್ತು.

.

Last Updated : Jun 1, 2019, 9:31 AM IST

ABOUT THE AUTHOR

...view details