ಕರ್ನಾಟಕ

karnataka

ETV Bharat / bharat

ಪಂಚರಾಜ್ಯಗಳ ಮತಗಟ್ಟೆ ಸಮೀಕ್ಷೆ: ಬಂಗಾಳದಲ್ಲಿ ಮಮತಾ, ಅಸ್ಸೋಂನಲ್ಲಿ ಬಿಜೆಪಿ, ತಮಿಳುನಾಡಲ್ಲಿ ಡಿಎಂಕೆ ಸರ್ಕಾರ!

ಬಹುನಿರೀಕ್ಷಿತ ಪಂಚರಾಜ್ಯ ವಿಧಾನಸಭೆ ಮತದಾನದ ಚುನಾವಣೋತ್ತರ ಸಮೀಕ್ಷೆ ಬಹಿರಂಗಗೊಂಡಿದ್ದು, ಯಾವ ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ಮಾಹಿತಿ ಹೊರಬಿದ್ದಿದೆ.

By

Published : Apr 29, 2021, 7:58 PM IST

Updated : Apr 29, 2021, 11:00 PM IST

exit polls
exit polls

ಹೈದರಾಬಾದ್​:ಮಹಾಮಾರಿ ಕೋವಿಡ್ ಮಧ್ಯೆ ದೇಶದ ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಚುನಾವಣೆ ನಡೆದಿದ್ದು, ಇದೀಗ ಚುನಾವಣೋತ್ತರ ಸಮೀಕ್ಷೆ ಹೊರ ಬಿದ್ದಿದೆ.

ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸೋಂ ಹಾಗೂ ಪುದುಚೇರಿಗಳಲ್ಲಿ ವಿಧಾನಸಭೆ ಚುನಾವಣೆ ನಡೆದಿದ್ದು, ಇದೀಗ ಯಾವ ಪಕ್ಷಗಳು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂಬ ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ಬಹಿರಂಗಗೊಂಡಿದೆ.

ಪಶ್ಚಿಮ ಬಂಗಾಳದಲ್ಲಿ ಮತ್ತೊಮ್ಮೆ ಮಮತಾ ಬ್ಯಾನರ್ಜಿ ಅಧಿಕಾರದ ಚುಕ್ಕಾಣಿ ಹಿಡಿಯುವುದಾಗಿ ಸಮೀಕ್ಷೆಗಳು ಹೇಳಿದ್ದು, ಅಸ್ಸೋಂನಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲಿವೆ ಎಂಬ ಮಾಹಿತಿ ನೀಡಿವೆ.

ಉಳಿದಂತೆ ತಮಿಳುನಾಡಿನಲ್ಲಿ ಡಿಎಂಕೆ, ಕೇರಳದಲ್ಲಿ ಎಲ್​ಡಿಎಫ್​ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿವೆ ಎಂಬ ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದೆ.

ಪೋಲ್​ ಆಫ್​ ಪೋಲ್​ ಸಮೀಕ್ಷೆ

ಕ್ಷೇತ್ರ ಮ್ಯಾಜಿಕ್​ ನಂಬರ್​ ಯಾರಿಗೆ ಗೆಲುವು ಸಮೀಕ್ಷೆ ಫಲಿತಾಂಶ
ಪಶ್ಚಿಮ ಬಂಗಾಳ 292 148 ಟಿಎಂಸಿ 152
ತಮಿಳುನಾಡು 234 118 ಡಿಎಂಕೆ 165
ಕೇರಳ 140 71 ಎಲ್​ಡಿಎಫ್​ 85
ಅಸ್ಸೋಂ 126 64 ಬಿಜೆಪಿ 72
ಪುದುಚೇರಿ 30 16 ಎನ್​ಆರ್​ಸಿ 21

ತಮಿಳುನಾಡು ಒಟ್ಟು ಕ್ಷೇತ್ರ 234, ಮ್ಯಾಜಿಕ್​ ನಂಬರ್​ 118

ಎಡಿಎಂಕೆ+ 58-68

ಡಿಎಂಕೆ+ 160-170

ಎಎಂಎಂಕೆ+ 4-6

ಇತರ 0-2

ಪಶ್ಚಿಮ ಬಂಗಾಳ 294 ಕ್ಷೇತ್ರ, ಮ್ಯಾಜಿಕ್ ನಂಬರ್​ 148

ಟೈಮ್ಸ್​ ನೌ-ಸಿ-ವೋಟರ್ ಸಮೀಕ್ಷೆ

ಟಿಎಂಸಿ+ 156

ಬಿಜೆಪಿ + 123

ಇತರೆ 0

ಅಸ್ಸೋಂ ಒಟ್ಟು ಕ್ಷೇತ್ರ 126, ಮ್ಯಾಜಿಕ್ ನಂಬರ್​ 64

ಬಿಜೆಪಿ+ 75

ಕಾಂಗ್ರೆಸ್​​+50

ಇತರೆ 2

ಕೇರಳ ಒಟ್ಟು ಕ್ಷೇತ್ರ 140, ಮ್ಯಾಜಿಕ್ ನಂಬರ್​ 71

ಎಲ್​ಡಿಎಫ್​​ 76

ಕಾಂಗ್ರೆಸ್+​​ 62

ಬಿಜೆಪಿ+ 2

ಇತರ 0

ಪುದುಚೇರಿ ಒಟ್ಟು ಕ್ಷೇತ್ರ 30, ಮ್ಯಾಜಿಕ್ ನಂಬರ್​ 16

ಕಾಂಗ್ರೆಸ್​+ 12

ಎನ್​ಆರ್​ಸಿ+ 18

ಎಎಂಎಕೆ+0

ಅಸ್ಸೋಂ 126 ಕ್ಷೇತ್ರಗಳ ಚುನಾವಣೆ

ಇಂಡಿಯಾ ಟುಡೇ ಆಕ್ಸಿನ್​ ಮೈ ಇಂಡಿಯಾ

ಬಿಜೆಪಿ+ 75-85 ಕ್ಷೇತ್ರ

ಕಾಂಗ್ರೆಸ್​ + 40-50

ಇತರ 1-4

ರಿಪಬ್ಲಿಕ್ ಸಮೀಕ್ಷೆ

ಪಶ್ಚಿಮ ಬಂಗಾಳ 294 ಕ್ಷೇತ್ರ, ಮ್ಯಾಜಿಕ್ ನಂಬರ್​ 148

ರಿಪಬ್ಲಿಕ್​​-ಸಿಎನ್​ಎಕ್ಸ್​ ಸಮೀಕ್ಷೆ

ಬಿಜೆಪಿ 138-148

ಟಿಎಂಸಿ 128-138

ಇತರ 11-21

ಪುದುಚೇರಿ 30 ಕ್ಷೇತ್ರ, ಮ್ಯಾಜಿಕ್ ನಂಬರ್​ 16

ಚಾಣಕ್ಯ ಸಮೀಕ್ಷೆ

ಪುದುಚೇರಿಯಲ್ಲಿ ಎನ್​ಆರ್​ಸಿ ಅಧಿಕಾರ

Last Updated : Apr 29, 2021, 11:00 PM IST

ABOUT THE AUTHOR

...view details