ಕರ್ನಾಟಕ

karnataka

ಕೆಲಸಕ್ಕೆ ಹೋಗಲು ನಿರಾಕರಿಸಿದ ಮಗಳನ್ನ ಕಟ್ಟಿ ಹಾಕಿದ ಪಾಪಿ ತಂದೆ!

ತಂದೆ ಜತೆ ಕೆಲಸಕ್ಕೆ ಹೋಗಲು ನಿರಾಕರಣೆ ಮಾಡಿದ್ದಕ್ಕಾಗಿ ಆಕೆಯನ್ನ ಕಟ್ಟಿ ಹಾಕಿರುವ ಘಟನೆ ಮಧ್ಯಪ್ರದೇಶದ ದೇವಾಸ್​ನಲ್ಲಿ ನಡೆದಿದೆ.

By

Published : Apr 6, 2021, 4:37 PM IST

Published : Apr 6, 2021, 4:37 PM IST

Teenager allegedly chained by her father
Teenager allegedly chained by her father

ದೇವಾಸ್​(ಮಧ್ಯಪ್ರದೇಶ):ತನ್ನೊಂದಿಗೆ ಕೆಲಸಕ್ಕೆ ಬರಲು ನಿರಾಕರಿಸಿದ ಮಗಳನ್ನ ಪಾಪಿ ತಂದೆಯೋರ್ವ ಕಟ್ಟಿಹಾಕಿರುವ ಘಟನೆ ಮಧ್ಯಪ್ರದೇಶದ ದೇವಾಸ್​​ನಲ್ಲಿ ನಡೆದಿದೆ. ಮಧ್ಯಪ್ರದೇಶದ ದೇವಾಸ್​​ನಲ್ಲಿ ವಾಸವಾಗಿದ್ದ 17 ವರ್ಷದ ಬಾಲಕಿ, ತಂದೆ ಜೊತೆಗೆ ಕೆಲಸಕ್ಕೆ ಹೋಗಲು ನಿರಾಕರಿಸಿದ್ದಾಳೆ. ಇದರಿಂದ ಆಕ್ರೋಶಗೊಂಡ ಪಾಪಿ ತಂದೆ ಕಳೆದ ಕೆಲ ದಿನಗಳಿಂದ ಚೈನ್​​ನಿಂದ ಕಟ್ಟಿ ಹಾಕಿದ್ದಾನೆ. ಜತೆಗೆ ಆಕೆಗೆ ಆಹಾರ ಮತ್ತು ನೀರು ಸಹ ನೀಡಲ್ಲ ಎಂದು ಆರೋಪ ಮಾಡಿದ್ದಾಳೆ.

ಮಗಳನ್ನ ಕಟ್ಟಿ ಹಾಕಿದ ಪಾಪಿ ತಂದೆ

Watch: ಬ್ಯಾಟ್ಸ್​ಮನ್​ ಬಾರಿಸಿದ ಚೆಂಡು ನೇರವಾಗಿ ಬೌಲರ್​ ಮುಖಕ್ಕೆ! ಬೆಚ್ಚಿಬೀಳಿಸಿದ ವಿಡಿಯೋ!

ಮಾಹಿತಿ ನಿರ್ಭಯಾ ತಂಡಕ್ಕೆ ಗೊತ್ತಾಗುತ್ತಿದ್ದಂತೆ ಆಕೆಯ ರಕ್ಷಣೆ ಮಾಡಲಾಗಿದ್ದು, ಸದ್ಯ ವಿಶೇಷ ಬಾಲಾಪರಾಧಿ ವಿಭಾಗಕ್ಕೆ ನೀಡಲಾಗಿದ್ದು, ಸದ್ಯ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಳೆ.

ABOUT THE AUTHOR

...view details