ನವದೆಹಲಿ:ಭಾರತದ ಮುಂದಿನ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಎನ್.ವಿ.ರಮಣ ಅವರನ್ನು ನೇಮಿಸಲಾಗಿದೆ.
ಎನ್.ವಿ.ರಮಣ ದೇಶದ ಅತ್ಯುನ್ನತ ನ್ಯಾಯಾಲಯ 48 ಸಿಜೆಐ ಆಗಲಿದ್ದು, ಏಪ್ರಿಲ್ 24 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ನವದೆಹಲಿ:ಭಾರತದ ಮುಂದಿನ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಎನ್.ವಿ.ರಮಣ ಅವರನ್ನು ನೇಮಿಸಲಾಗಿದೆ.
ಎನ್.ವಿ.ರಮಣ ದೇಶದ ಅತ್ಯುನ್ನತ ನ್ಯಾಯಾಲಯ 48 ಸಿಜೆಐ ಆಗಲಿದ್ದು, ಏಪ್ರಿಲ್ 24 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಇದನ್ನೂ ಓದಿ: ನ್ಯಾಯಮೂರ್ತಿ ಎನ್.ವಿ. ರಮಣ ನೀಡಿರುವ ಮಹತ್ವದ ತೀರ್ಪುಗಳು
ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಅವರು ನ್ಯಾಯಮೂರ್ತಿ ಎನ್.ವಿ. ರಮಣ ಅವರನ್ನು ಸೇವಾ ಹಿರಿತನ ಮತ್ತು ಅವರು ನೀಡಿರುವ ಐತಿಹಾಸಿಕ ತೀರ್ಪುಗಳ ಮಾನದಂಡಗಳಿಗೆ ಅನುಗುಣವಾಗಿ ಭಾರತದ 48ನೇ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಶಿಫಾರಸು ಮಾಡಿದ್ದರು.
ಎನ್.ವಿ ರಮಣ ಅವರು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯವರಾಗಿದ್ದಾರೆ.