ಕರ್ನಾಟಕ

karnataka

ETV Bharat / bharat

ಬಾರಮುಲ್ಲಾ: ಪ್ರಮುಖ ಎಲ್​ಇಟಿ ಉಗ್ರನ ಹೊಡೆದುರುಳಿಸಿದ ಭಾರತೀಯ ಸೇನೆ - ಬಾರಾಮುಲ್ಲಾ ಎನ್‌ಕೌಂಟರ್ ಸುದ್ದಿ

ಇಂದು ಬೆಳಗ್ಗೆಯಿಂದಲೇ ಜಮ್ಮು-ಕಾಶ್ಮೀರ​ದ ವಿವಿಧೆಡೆ ಯೋಧರು, ಉಗ್ರರ ಅಡಗುತಾಣಗಳ ಶೋಧ ಕಾರ್ಯಾಚರಣೆ ಕೈಗೊಂಡಿದ್ದರು.

One top terrorist of LET neutralised in Baramulla encounter, Four security force personnel injured in Baramulla encounter, Baramulla encounter news, ಬಾರಾಮುಲ್ಲಾ ಎನ್‌ಕೌಂಟರ್‌ನಲ್ಲಿ ಟಾಪ್​ ಎಲ್‌ಇಟಿಯ ಭಯೋತ್ಪಾದಕ ಸಾವು, ಬಾರಾಮುಲ್ಲಾ ಎನ್‌ಕೌಂಟರ್‌ನಲ್ಲಿ ಯೋಧರಿಗೆ ಗಾಯ, ಬಾರಾಮುಲ್ಲಾ ಎನ್‌ಕೌಂಟರ್ ಸುದ್ದಿ,
ಬಾರಾಮುಲ್ಲಾದಲ್ಲಿ ಗುಂಡಿನ ಚಕಮಕಿ

By

Published : Apr 21, 2022, 2:41 PM IST

ಬಾರಾಮುಲ್ಲಾ: ಉಗ್ರರ ಅಡಗುತಾಣಗಳ ಶೋಧ ಕಾರ್ಯಾಚರಣೆ ಕೈಗೊಂಡಿದ್ದ ಭಾರತೀಯ ಸೇನಾ ಸಿಬ್ಬಂದಿಯ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡಿದ ಯೋಧರು ಎಲ್​ಇಟಿಯ ಪ್ರಮುಖ ಉಗ್ರ ಯೂಸುಫ್‌ ಕಂಟ್ರೂನನ್ನು ಹೊಡೆದುರುಳಿಸಿದ್ದಾರೆ.

ಇದನ್ನೂ ಓದಿ:ಜಮ್ಮು ಕಾಶ್ಮೀರದ ಅನಂತನಾಗ್​ನಲ್ಲಿ ಎನ್​ಕೌಂಟರ್.. ಇಬ್ಬರು ಎಲ್​ಇಟಿ ಉಗ್ರರ ಬೇಟೆ

ಈ ವೇಳೆ ಹಲವು ಉಗ್ರರನ್ನು ಸೇನೆ ವಶಕ್ಕೆ ಪಡೆದಿದೆ. ನಾಲ್ವರು ಯೋಧರಿಗೆ ಗಾಯಗಳಾಗಿವೆ. ಗಾಯಾಳು ಸಿಬ್ಬಂದಿಯನ್ನು ಸೇನಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದ ಪ್ರದೇಶದಲ್ಲಿ ಸೇನಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಜಮ್ಮು-ಕಾಶ್ಮೀರದ​ ಡಿಜಿಪಿ ದಿಲ್​ಬಾಗ್​ ಸಿಂಗ್ ತಿಳಿಸಿದರು.

ABOUT THE AUTHOR

...view details