ಕರ್ನಾಟಕ

karnataka

By

Published : Jul 10, 2021, 6:45 AM IST

ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

ಇಂದು ನಡೆಯಲಿರುವ ರಾಜ್ಯ, ರಾಷ್ಟ್ರೀಯ ವಿದ್ಯಮಾನಗಳ ಮಾಹಿತಿ ಇಲ್ಲಿದೆ..

news today
news today

  • ಇಂದಿನಿಂದ ಒಡಿಶಾದ ಜಿಲ್ಲೆಗಳಲ್ಲಿ ಡಿಎಲ್ ಕೌಶಲ್ಯ ಪರೀಕ್ಷೆಗೆ ಸ್ಲಾಟ್ ಬುಕಿಂಗ್ ಅರಂಭ
  • ಟಿಡಿಗೆ ಗುಡ್​ಬೈ ಹೇಳಿ ಟಿಆರ್‌ಎಸ್‌ ಸೇರಲಿದ್ದಾರೆ ಎಲ್​ ರಮಣ
  • ಕಮಲ್ ಹಾಸನ್-ಲೋಕೇಶ್ ಕನಗರಾಜ್ ಅವರ ವಿಕ್ರಮ್ ಫಸ್ಟ್ ಲುಕ್ ಅನಾವರಣ
  • ದೆಹಲಿಗೆ ಮುಂಗಾರು, ವಾರದಲ್ಲಿ ಮಳೆಯಾಗುವ ನಿರೀಕ್ಷೆ
  • ಮಧ್ಯಪ್ರದೇಶದ 27 ಜಿಲ್ಲೆಗಳಲ್ಲಿ ಲಸಿಕೆ ಕಾರ್ಯ
  • ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಜಿಲ್ಲಾ ಪ್ರವಾಸ
  • KCET-2021 ಅರ್ಜಿ ಸಲ್ಲಿಕೆ ದಿನಾಂಕ ಮತ್ತೆ ವಿಸ್ತರಣೆ
  • ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಹುಟ್ಟುಹಬ್ಬ
  • ಮಾಜಿ ಕ್ರಿಕೆಟಿಗ ಸುನೀಲ್​ ಗವಾಸ್ಕರ್​ ಜನ್ಮದಿನ

ABOUT THE AUTHOR

...view details