ಕರ್ನಾಟಕ

karnataka

ETV Bharat / bharat

News today: ಉತ್ತರ ಕನ್ನಡದ ಪ್ರವಾಹ ಪೀಡಿತ ಪ್ರದೇಶಕ್ಕೆ ಸಿಎಂ ಪ್ರವಾಸ ಸೇರಿದಂತೆ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - Narendra Modi

ಒಲಿಂಪಿಕ್ಸ್​ನಲ್ಲಿ ಇಂದು ಸ್ಟಾರ್ ಅಥ್ಲೀಟ್​ಗಳಾದ ಪಿವಿ ಸಿಂಧು, ಮೇರಿ ಕೋಮ್ ಕಣಕ್ಕಿಳಿಯಲಿದ್ದಾರೆ. ನೂತನ ಸಿಎಂ ಬಸವರಾಜ ಬೊಮ್ಮಾಯಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ಸೇರಿದಂತೆ ಗುರುವಾರದ ಪ್ರಮುಖ ಸುದ್ದಿಗಳ ಮುನ್ನೋಟ ಇಲ್ಲಿದೆ.

News today
ಇಂದಿನ ಪ್ರಮಿಖ ಸುದ್ದಿಗಳು

By

Published : Jul 29, 2021, 6:43 AM IST

  • ರಾಷ್ಟ್ರೀಯ ಶಿಕ್ಷಣ ನೀತಿಗೆ ಮೊದಲ ವರ್ಷ: ಶಿಕ್ಷಣ ತಜ್ಞರೊಂದಿಗೆ ಪ್ರಧಾನಿ ಮೋದಿ ಸಂವಾದ
  • ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತರ ಕನ್ನಡ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ.
  • ಉತ್ತರ ಪ್ರದೇಶ ಬಿಜೆಪಿ ಸಂಸದರು ಮತ್ತು ಸಚಿವರ ಜೊತೆ ಜೆಪಿ ನಡ್ಡಾ ಸಭೆ
  • ಬಿಎಸ್​​​ಪಿ ಯಿಂದ ಪ್ರಯಾಗ್​​ರಾಜ್​ನಲ್ಲಿ 2ನೇ ದಿನದ ಬ್ರಾಹ್ಮಣ ಮಹಾಸಮ್ಮೇಳನ
  • ದಕ್ಷಿಣ ಕನ್ನಡ, ಉಡುಪಿ, ಹಾಸನ ಜಿಲ್ಲೆಗಳ ಜೆಡಿಎಸ್ ನಾಯಕರ ಸಭೆ
  • ಬಿಜೆಪಿ ಹಿರಿಯ ನಾಯಕ ಜಗದೀಶ್ ಶೆಟ್ಟರ್​ ಭೇಟಿ ಮಾಡ ಸಂಪುಟ ಸೇರುವ ವಿಚಾರದ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಮಾತುಕತೆ
  • ಕೊಲಂಬೊದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಿನ ಸರಣಿ ನಿರ್ಣಯಿಸುವ ಕೊನೆಯ ಟಿ-20 ಪಂದ್ಯ ನಡೆಯಲಿದೆ
  • ಟೋಕಿಯೋ ಒಲಿಂಪಿಕ್ಸ್​ನಲ್ಲಿ ಪಿವಿ ಸಿಂಧು, ಮೇರಿ ಕೋಮ್ ಕಣಕ್ಕಿಳಿಯಲಿದ್ದಾರೆ.
  • ಇಂದು ಅಂತಾರಾಷ್ಟ್ರೀಯ ಹುಲಿ ಸಂರಕ್ಷಣಾ ದಿನ

ABOUT THE AUTHOR

...view details