ಮುಂಬೈ: ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕ (ಎನ್‌ಸಿಬಿ) ಶನಿವಾರ ಸಂಜೆ ಬಾಲಿವುಡ್ ನಟ ಅರ್ಮಾನ್ ಕೊಹ್ಲಿ ಅವರ ಮುಂಬೈ ನಿವಾಸದ ಮೇಲೆ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತೋರ್ವ ಬಾಲಿವುಡ್ ನಟನ ಮನೆ ಮೇಲೆ NCB ದಾಳಿ - ಅರ್ಮಾನ್ ಕೊಹ್ಲಿ ಮನೆ ಮೇಲಿ ಡ್ರಗ್ಸ್ ನಿಯಂತ್ರಣ ಘಟಕ ದಾಳಿ
ಬಾಲಿವುಡ್ ನಟ ಅರ್ಮಾನ್ ಕೊಹ್ಲಿ ಅವರ ಮುಂಬೈ ನಿವಾಸದ ಮೇಲೆ ದಾಳಿ ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕ ದಾಳಿ ಮಾಡಿದೆ.
ಮತ್ತೋರ್ವ ಬಾಲಿವುಡ್ ನಟನ ಮನೆ ಮೇಲೆ NCB ದಾಳಿ
'ಕಿರುತೆರೆ ನಟ ಗೌರವ್ ದೀಕ್ಷಿತ್ ಅವರನ್ನು ಕೇಂದ್ರ ಮಾದಕ ವಸ್ತು ನಿಯಂತ್ರಣ ದಳ ಶುಕ್ರವಾರ ಬಂಧಿಸಿತ್ತು. ಈ ಬೆನ್ನಲ್ಲೇ ಅರ್ಮಾನ್ ಕೊಹ್ಲಿ ಮನೆ ಮೇಲೆ ದಾಳಿ ನಡೆದಿದೆ’ ಎಂದು ಎನ್‌ಸಿಬಿಯ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.
ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ಬಳಿಕ ಸಿನಿಮಾ ಮತ್ತು ಕಿರುತೆರೆಯ ಕೆಲ ಸೆಲೆಬ್ರಿಟಿಗಳು ಮಾದಕ ವಸ್ತು ಬಳಸುತ್ತಿರುವ ಬಗ್ಗೆ ಎನ್‌ಸಿಬಿ ತನಿಖೆ ಕೈಗೊಂಡಿದೆ. ಅದರ ಭಾಗವಾಗಿ ಈ ದಾಳಿ ಮುಂದುವರಿದಿದೆ.