ಕರ್ನಾಟಕ

karnataka

ಕ್ಲಾಸ್​ರೂಂನಲ್ಲೇ ಮದ್ವೆಯಾಗಿ ಅಪ್ರಾಪ್ತರ 'ಘನ ಕಾರ್ಯ..' ಮುಂದೇನಾಯ್ತು ನೀವೇ ನೋಡಿ?​

ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿರುವ ಜೂನಿಯರ್ ಕಾಲೇಜಿನಲ್ಲಿ ಅಪ್ರಾಪ್ತರು ವಿವಾಹವಾಗಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

By

Published : Dec 3, 2020, 4:58 PM IST

Published : Dec 3, 2020, 4:58 PM IST

Updated : Dec 3, 2020, 5:39 PM IST

Minors got married in the juinior college
ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಮದುವೆ

ರಾಜಮಂಡ್ರಿ (ಆಂಧ್ರಪ್ರದೇಶ):ಕಾಲೇಜಿನ ಕೊಠಡಿಯೊಳಗೇ ಅಪ್ರಾಪ್ತರು ವಿವಾಹ ಆಗಿರುವ ಘಟನೆ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ರಾಜಮಂಡ್ರಿಯಲ್ಲಿರುವ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ನಡೆದಿದೆ.

ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ವಿವಾಹ

ವಿವಾಹವಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಬ್ಬರೂ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದ್ದು, ವಿವಾಹದ ದೃಶ್ಯವನ್ನು ಸ್ನೇಹಿತರು ಮೊಬೈಲ್​ನಲ್ಲಿ ಸೆರೆಹಿಡಿದ್ದಾರೆ.

ಇದನ್ನೂ ಓದಿ: ಇಂಡೋ-ಕಾಂಗರೋ ಪ್ರೇಮ.. ಗ್ರೌಂಡ್‌ನಲ್ಲೇ ಆಸೀಸ್ ಗೆಳತಿಗೆ ಭಾರತೀಯನಿಂದ ಪ್ರಪೋಸ್.. ವಿಡಿಯೋ ವೈರಲ್!!

ವಿಷಯ ತಿಳಿದ ತಕ್ಷಣ ಜೂನಿಯರ್ ಕಾಲೇಜಿನ ಪ್ರಾಂಶುಪಾಲರು ಇಬ್ಬರಿಗೂ ಟಿ.ಸಿ ಕೊಟ್ಟು ಮನೆಗೆ ಕಳುಹಿಸಿದ್ದು, ವಿದ್ಯಾರ್ಥಿಗಳ ಪೋಷಕರು ಏನು ಮಾಡಬೇಕು ಎಂದು ತೋಚದೇ ಕಂಗಾಲಾಗಿದ್ದಾರೆ ಎಂದು ತಿಳಿದು ಬಂದಿದೆ.

Last Updated : Dec 3, 2020, 5:39 PM IST

ABOUT THE AUTHOR

...view details