ಕರ್ನಾಟಕ

karnataka

ETV Bharat / bharat

Christmas in Goa: ಗೋವಾದಲ್ಲಿ ಯೇಸು ಕ್ರಿಸ್ತನ ಜನ್ಮದಿನಾಚರಣೆ ಹೀಗಿತ್ತು ನೋಡಿ..!

ಕ್ರಿಸ್​ಮಸ್​, ಹೊಸ ವರ್ಷ ಅಂದಾಕ್ಷಣ ಸಾಮಾನ್ಯವಾಗಿ ಜನರು ಗೋವಾ ಕಡೆ ಪ್ರಯಾಣ ಬೆಳೆಸುತ್ತಾರೆ. ಗೋವಾದಲ್ಲಿ​ ಯೇಸು ಕ್ರಿಸ್ತನ ಜನ್ಮದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

By

Published : Dec 25, 2021, 7:45 PM IST

Christmas in Goa
ಗೋವಾದಲ್ಲಿ ಯೇಸು ಕ್ರಿಸ್ತನ ಜನ್ಮದಿನಾಚರಣೆ

ಪಣಜಿ (ಗೋವಾ): ಇಂದು ಪ್ರಪಂಚದಾದ್ಯಂತ ಕ್ರಿಸ್‌ಮಸ್‌ ಸಂಭ್ರಮ ಮನೆಮಾಡಿದೆ. ಪ್ರವಾಸಿಗರನ್ನು ಕೈಬೀಸಿ ಕರೆಯುವ ಗೋವಾದಲ್ಲಿ​ ಪ್ರತಿವರ್ಷದಂತೆ ಈ ಬಾರಿಯೂ ಯೇಸು ಕ್ರಿಸ್ತನ ಜನ್ಮದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಜನ ಸಂಭ್ರಮ ನಡುವೆಯೂ ಕೋವಿಡ್ ನಿಯಮ ಪಾಲಿಸುವುದನ್ನು ಮರೆಯಲಿಲ್ಲ.

ಗೋವಾದಲ್ಲಿ ಯೇಸು ಕ್ರಿಸ್ತನ ಜನ್ಮದಿನಾಚರಣೆ

ಗೋವಾದ ಚರ್ಚ್​ಗಳಲ್ಲಿ ನಡೆಯವ ಕಾರ್ಯಕ್ರಮಗಳಲ್ಲಿ ಸ್ಥಳೀಯರು, ವಿವಿಧ ರಾಜ್ಯಗಳ ಹಾಗೂ ವಿದೇಶಿ ಪ್ರವಾಸಿಗರು ಪಾಲ್ಗೊಂಡಿದ್ದರು. ತಡರಾತ್ರಿಯಿಂದಲೇ ಕ್ರೈಸ್ತ ಬಾಂಧವರು ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸಿ ಕ್ರಿಸ್‌ಮಸ್ ಹಬ್ಬದ ಶುಭಾಶಯ ಕೋರಿದರು.

ಇದನ್ನೂ ಓದಿ: ಕಲಬುರಗಿ ಜಿಲ್ಲೆಯಾದ್ಯಂತ ಕ್ರಿಸ್​ಮಸ್​ ಹಬ್ಬದ ಸಂಭ್ರಮ..

ನಾರ್ವೆ ಮೂಲದ ಹನ್ಸ್ ಯಾಕುಬ್ ಫರ್ನಾಂಡೋ ಮತ್ತು ಹಿನಾ ಕೂಡ ತಮ್ಮ ಅನುಭವಗಳನ್ನು 'ಈಟಿವಿ ಭಾರತ'ದೊಂದಿಗೆ' ಹಂಚಿಕೊಂಡರು.

ABOUT THE AUTHOR

...view details