ಕತ್ರಾ/ಜಮ್ಮು ಕಾಶ್ಮೀರ: ಕೊರೊನಾ ವೈರಸ್ ಹಿನ್ನೆಲೆ ಕಳೆದ 8 ತಿಂಗಳಿಂದ ಕತ್ರಾ ಶ್ರೀ ಮಾತಾ ವೈಷ್ಣೋ ದೇವಿ ರೈಲ್ವೆ ನಿಲ್ದಾಣದಲ್ಲಿ ಸ್ಥಗಿತಗೊಂಡಿದ್ದ ರೈಲು ಸೇವೆ ನಿನ್ನೆಯಿಂದ ಪುನಾರಂಭಗೊಂಡಿದೆ.
ಕತ್ರಾ ಶ್ರೀ ಮಾತಾ ವೈಷ್ಣೋ ದೇವಿ ರೈಲ್ವೆ ನಿಲ್ದಾಣದಲ್ಲಿ ಸೇವೆ ಪುನಾರಂಭ - ರೈಲ್ವೆ ನಿಲ್ದಾಣದಲ್ಲಿ ಸೇವೆ ಪುನರಾರಂಭ
ಸರಿ ಸುಮಾರು 8 ತಿಂಗಳಿಂದ ಸ್ಥಗಿತಗೊಂಡಿದ್ದ ಕತ್ರಾ ಶ್ರೀ ಮಾತಾ ವೈಷ್ಣೋ ದೇವಿ ರೈಲು ನಿಲ್ದಾಣದಲ್ಲಿ ನಿನ್ನೆಯಿಂದ ರೈಲು ಸೇವೆ ಪ್ರಾರಂಭವಾಗಿದೆ.
ರೈಲು ಸೇವೆ ಪುನರಾರಂಭ
ಕೋವಿಡ್ 19 ಮತ್ತು ಲಾಕ್ಡೌನ್ ಹಿನ್ನೆಲೆ ರೈಲು ಸೇವೆ ಸ್ಥಗಿತಗೊಳಿಸಲಾಗಿತ್ತು. ಸರಿ ಸುಮಾರು 8 ತಿಂಗಳಿ ಬಳಿಕ ಮತ್ತೆ ಕತ್ರಾ ಶ್ರೀ ಮಾತಾ ವೈಷ್ಣೋ ದೇವಿ ರೈಲು ನಿಲ್ದಾಣದಲ್ಲಿ ಸೇವೆ ಪ್ರಾರಂಭವಾಗಿದೆ. ಪ್ರಯಾಣಿಕರು ಕೋವಿಡ್ ನಿಯಂತ್ರಣ ಮಾರ್ಗಸೂಚಿಗಳಾದ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಯಾಣಿಸುವಂತೆ ಸೂಚಿಸಲಾಗಿದೆ.