ಕರ್ನಾಟಕ

karnataka

ಮಗಳಿಗೆ ಸ್ಯಾನಿಟೈಸರ್​​​​​ ಸುರಿದು ಬೆಂಕಿ ಹಚ್ಚಿ ತಾನೂ ಆತ್ಮಹತ್ಯೆಗೆ ಶರಣಾದ ಬಳ್ಳಾರಿ ಮೂಲದ ಮಹಿಳೆ

ಘಟನೆಯಲ್ಲಿ ತಾಯಿ ಸುಬ್ಬುಲು (27) ಮತ್ತು ಮಗಳು ಮಧುರವಾಣಿ (5) ಸಾವನಪ್ಪಿದ್ದಾರೆ. ಬೆಂಕಿಯನ್ನು ನೋಡಿ ಓಡಿಹೋದ ಮಗ ಮಹೇಶ್ ನೀಡಿದ ಮಾಹಿತಿಯಿಂದ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.

By

Published : Apr 23, 2021, 9:50 PM IST

Published : Apr 23, 2021, 9:50 PM IST

karnataka-women-set-herself-on-fire-along-with-her-children-in-nelluru
ಮಗಳೊಂದಿಗೆ ಸ್ಯಾನಿಟೈಸರ್​​​​​ ಸುರಿದು ಬೆಂಕಿ ಹಚ್ಚಿ ಆತ್ಮಹತ್ಯೆಗೆ ಶರಣಾದ ಬಳ್ಳಾರಿ ಮೂಲದ ಮಹಿಳೆ

ನೆಲ್ಲೂರು (ಆಂಧ್ರ ಪ್ರದೇಶ):ರಾಜ್ಯದ ಬಳ್ಳಾರಿ ಮೂಲದ ಮಹಿಳೆ ತನ್ನ ಮಗಳೊಂದಿಗೆ ಸ್ಯಾನಿಟೈಸರ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರದ ನೆಲ್ಲೂರು ಜಿಲ್ಲೆಯಲ್ಲಿ ನಡೆದಿದೆ. ಮಹಿಳೆಯನ್ನು ಸುಬ್ಬುಲು ಎಂದು ಗುರುತಿಸಲಾಗಿದೆ.

ಮಗಳೊಂದಿಗೆ ಸ್ಯಾನಿಟೈಸರ್​​​​​ ಸುರಿದು ಬೆಂಕಿ ಹಚ್ಚಿ ಆತ್ಮಹತ್ಯೆಗೆ ಶರಣಾದ ಬಳ್ಳಾರಿ ಮೂಲದ ಮಹಿಳೆ

ಘಟನೆಯಲ್ಲಿ ತಾಯಿ ಸುಬ್ಬುಲು (27) ಮತ್ತು ಮಗಳು ಮಧುರವಾಣಿ (5) ಸಾವನಪ್ಪಿದ್ದಾರೆ. ಬೆಂಕಿಯನ್ನು ನೋಡಿ ಓಡಿಹೋದ ಮಗ ಮಹೇಶ್ ನೀಡಿದ ಮಾಹಿತಿಯಿಂದ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಆದರೆ, ತಾಯಿ ತನ್ನ ಮಗಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.

ಇದನ್ನೂ ಓದಿ:ಗಂಗಾ ನದಿಯಲ್ಲಿ ಮುಳುಗಿದ ಜೀಪ್​: 9 ಮಂದಿ ಸಾವು, 12 ಪ್ರಯಾಣಿಕರು ನಾಪತ್ತೆ

ABOUT THE AUTHOR

...view details