- ಲೋಕಸಭೆಯಲ್ಲಿ ಬಜೆಟ್ ಮೇಲಿನ ಪ್ರಶ್ನೆಗಳಿಗೆ ನಿರ್ಮಲಾ ಸೀತಾರಾಮನ್ ಉತ್ತರ
- ಆರೋಗ್ಯ ಕಾರ್ಯಕರ್ತರು ಕೋವಿಡ್ ಲಸಿಕೆ ಎರಡನೇ ಡೋಸ್ ಸ್ವೀಕಾರ
- ರಾಷ್ಟ್ರೀಯ ಮಹಿಳಾ ದಿನಾಚರಣೆ
- ಒಬಿಸಿಗೆ ಒಳಪಂಗಡಗಳ ಸೇರಿಸಲು ಆಗ್ರಹಿಸಿ 500 ಲಿಂಗಾಯತ ಮಠಾಧೀಶರ ಸಭೆ
- ಭಾರತ- ಇಂಗ್ಲೆಂಡ್ ಎರಡನೇ ಟೆಸ್ಟ್ ಪಂದ್ಯ ಶುರು
- ಬಾಂಗ್ಲಾದೇಶ vs ವೆಸ್ಟ್ಇಂಡಿಸ್ 2ನೇ ಟೆಸ್ಟ್ನ 3ನೇ ದಿನ
- 'ಭಾರತದ ಕೋಗಿಲೆ' ಸರೋಜಿನಿ ನಾಯ್ಡು ಜನ್ಮದಿನ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - events to look for today
ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಮುಖ ವಿದ್ಯಮಾನಗಳ ಮುನ್ನೋಟ
ವಿದ್ಯಮಾನಗಳ ಮುನ್ನೋಟ