ಕರ್ನಾಟಕ

karnataka

ETV Bharat / bharat

ಮಂಗಳವಾರದ ಪಂಚಾಂಗ: ಇಂದಿನ ಮಂಗಳ ಸಮಯ ಹೀಗಿದೆ..

ಹಿಂದೂ ಕ್ಯಾಲೆಂಡರ್ ಪಂಚಾಂಗದಂತೆ ಇಂದಿನ ಶುಭಗಳಿಗೆ, ರಾಹುಕಾಲ, ತಿಥಿ ಮತ್ತು ನಕ್ಷತ್ರ ಮಾಹಿತಿ ಇಲ್ಲಿದೆ.

By

Published : May 23, 2023, 5:42 AM IST

ಮಂಗಳವಾರದ ಪಂಚಾಂಗ: ಇಂದಿನ ಮಂಗಳ ಸಮಯ ಹೀಗಿದೆ..
Daily Panchanga of tuesday

ಹಿಂದೂ ಸಂಸ್ಕೃತಿ ಮತ್ತು ಸಂಪ್ರದಾಯಗಳ ಆಚರಣೆಗೆ ಪಂಚಾಂಗ ಅತ್ಯಗತ್ಯ. ಪಂಚಾಂಗ ನೋಡದೇ ಯಾವ ಕಾರ್ಯಗಳನ್ನು ಮಾಡಲ್ಲ. ಅದಕ್ಕಾಗಿ ಪಂಚಾಂಗವನ್ನು ಹಿಂದೂ ಕ್ಯಾಲೆಂಡರ್ ಅಂತಾ ಕರೆಯಲಾಗುತ್ತದೆ. ಶುಭ ಕಾರ್ಯಗಳು, ರಾಹುಕಾಲ, ಉತ್ಸವ, ಗ್ರಹಣ, ತಿಥಿ, ನಕ್ಷತ್ರ, ಶುತು ಸೇರಿ ಇನ್ನಿತರ ಮಾಹಿತಿಯನ್ನು ಪಂಚಾಂಗ ಒಳಗೊಂಡಿರುತ್ತದೆ.

ಸೂರ್ಯೋದಯ, ಸೂರ್ಯಾಸ್ತ ಸಮಯ, ಶುಭ ಮುಹೂರ್ತ, ರಾಹುಕಾಲ, ತಿಥಿ, ನಕ್ಷತ್ರ, ಸೂರ್ಯ - ಚಂದ್ರ ಸ್ಥಾನ, ಹಿಂದೂ ತಿಂಗಳು ಮತ್ತು ಪಕ್ಷದ ಮಾಹಿತಿಯನ್ನು ದೈನಂದಿನ ಪಂಚಾಂಗದಿಂದ ತಿಳಿದುಕೊಳ್ಳಬಹುದು. ಇಂದಿನ ಪಂಚಾಗದಲ್ಲಿ ಏನಿದೆ ಎಂಬುದು ಈ ಕೆಳಗಿನಂತಿದೆ.

ಮಂಗಳವಾರದ ಪಂಚಾಂಗ:

  • ದಿನ : 23-05-2023, ಮಂಗಳವಾರ
  • ವರ್ಷ : ಶುಭಕೃತ್ ಉತ್ತರಾಯಣ
  • ಋತು : ಗ್ರಿಷ್ಮಾ
  • ತಿಥಿ : ಜ್ಯೇಷ್ಠ ಶುಕ್ಲ ಚತುರ್ಥಿ
  • ನಕ್ಷತ್ರ : ಆದ್ರ
  • ಸೂರ್ಯೋದಯ: ಬೆಳಗ್ಗೆ 05:50:00 ಗಂಟೆಗೆ
  • ಅಮೃತಕಾಲ : ಬೆಳಗ್ಗೆ 12:14 ರಿಂದ 01:50 ಗಂಟೆವರೆಗೆ
  • ವರ್ಜ್ಯಂ : ಸಂಜೆ 06:15 ರಿಂದ 07:50 ಗಂಟೆವರೆಗೆ
  • ದುರ್ಮುಹೂರ್ತ : ಬೆಳಗ್ಗೆ 07:26 ರಿಂದ 08:14 ಮತ್ತು 11:26 ರಿಂದ 12:14 ಗಂಟೆಯವರೆಗೆ
  • ರಾಹುಕಾಲ : ಬೆಳಗ್ಗೆ 03:27 ರಿಂದ 05:03ರ ವರೆಗೆ
  • ಸೂರ್ಯಾಸ್ತ : ಸಂಜೆ 06:39

ABOUT THE AUTHOR

...view details